അർത്ഥം : ಗಡಿಯನ್ನು ಕಾಯುವವವ ಅಥವಾ ಗಡಿರಕ್ಷಣೆಗಾರ
ഉദാഹരണം :
ಗಡಿ_ಕಾವಲುಗಾರರು ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟಿರುತ್ತಾರೆ.
പര്യായപദങ്ങൾ : ಗಡಿ ಕಾಯುವವ, ಗಡಿ ಕಾವಲುಗಾರ, ಗಡಿ ರಕ್ಷಕ, ಗಡಿ-ಕಾಯುವವ, ಸೈನಿಕ
മറ്റ് ഭാഷകളിലേക്കുള്ള വിവർത്തനം :
सीमा की रक्षा करने वाला सिपाही।
सीमा रक्षक जान की परवाह न करते हुए सीमा पर डटे रहते हैं।അർത്ഥം : ಸೈನ್ಯ ಅಥವಾ ರಕ್ಷಣಾ ದಳದಲ್ಲಿ ಇದ್ದು ಯುದ್ಧಮಾಡುವ ವ್ಯಕ್ತಿ
ഉദാഹരണം :
ಅವನು ವೀರ ಸೈನಿಕ.
പര്യായപദങ്ങൾ : ಕಂಚುಕ, ಕಟ್ಟಾಳು, ಕದನವೀರ, ಕಲಿ, ಕಾದಾಳು, ಕಾಲಾಳು, ಖಡ್ಗಧಾರಿ, ತಲಾರಿ, ತಳವರ, ತಳವಾರ, ತಳಾರ, ತಳ್ವಾರ್, ದಂಡಧಾರಿ, ದಂಡಾಳು, ಧನುರ್ಧಾರಕ, ಪರಾಕ್ರಮಿ, ಪಹರೆಯವ, ಪಾಯಕ, ಪಾರ, ಬಾಣಗಾರ, ಭಟ, ಯೋದ್ಧಾ, ರಕ್ಷಕ, ರಣಕಲಿ, ವೀರ ಸೈನಿಕ, ಶಿಪಾಯಿ, ಸಶಸ್ತ್ರಧಾರಿ, ಸಿಪಾದಾರ, ಸಿಪಾಯಿ, ಸುಭಟ, ಸೈನಿಕ, ಸ್ಕಂದ, ಹೋರಾಟಗಾರ, ಹೋರಾಳು, ಹೋರುಕಲಿ
മറ്റ് ഭാഷകളിലേക്കുള്ള വിവർത്തനം :