അർത്ഥം : ಯಾವುದನ್ನು ವ್ಯವಸ್ಥೆ ಮಾಡಲಾಗಿದೆಯೋ
ഉദാഹരണം :
ನಾವು ಶಾಸ್ತ್ರಗಳನ್ನು ವ್ಯವಸ್ಥಿತವಾದ ರೀತಿಯಲ್ಲಿ ಮಾಡಬೇಕು.
പര്യായപദങ്ങൾ : ಯೋಗ್ಯವಾದಂತ, ಯೋಗ್ಯವಾದಂತಹ, ವಿಹಿತವಾದ, ವಿಹಿತವಾದಂತ, ವಿಹಿತವಾದಂತಹ, ವ್ಯವಸ್ಥಿತವಾದ, ವ್ಯವಸ್ಥಿತವಾದಂತ, ವ್ಯವಸ್ಥಿತವಾದಂತಹ
മറ്റ് ഭാഷകളിലേക്കുള്ള വിവർത്തനം :
Set down as a rule or guide.
prescribedഅർത്ഥം : ಯಾವುದು ಹೇಗೆ ನಡೆಯಬೇಕೊ ಹಾಗೆ ಆಗಬೇಕು
ഉദാഹരണം :
ನೀವು ಒಳ್ಳೆಯ ಮಾತುಗಳನ್ನು ಆಡಬೇಕು.
പര്യായപദങ്ങൾ : ಉಚಿತವಾದ, ಉಪಯುಕ್ತವಾದ, ಒಳ್ಳೆಯ, ಪ್ರಷಸ್ತವಾದ, ಯುಕ್ತವಾದ, ಲಾಯಕ್ಕಾದ, ಸರಿಯಾದ
മറ്റ് ഭാഷകളിലേക്കുള്ള വിവർത്തനം :
Suitable for a particular person or place or condition etc.
A book not appropriate for children.അർത്ഥം : ಯಾರೋ ಒಬ್ಬರಲ್ಲಿ ಯಾವುದೇ ಕೆಲಸ ಮಾಡಲು ಶಕ್ತಿ ಮತ್ತು ಗುಣ ಹೊಂದಿರುವರೋ
ഉദാഹരണം :
ಈ ಕೆಲಸಕ್ಕೆ ಒಬ್ಬ ಯೋಗ್ಯನಾದ ವ್ಯಕ್ತಿಯ ಅವಶ್ಯಕತೆಯಿದೆ.
പര്യായപദങ്ങൾ : ಅರ್ಹನಾದ, ಅರ್ಹನಾದಂತ, ಅರ್ಹನಾದಂತಹ, ಉಪಯುಕ್ತ, ಉಪಯುಕ್ತಂತ, ಉಪಯುಕ್ತಂತಹ, ಕೈಪಳಗಿದ, ಕೈಪಳಗಿದಂತ, ಕೈಪಳಗಿದಂತಹ, ತಕ್ಕ, ತಕ್ಕಂತ, ತಕ್ಕಂತಹ, ಪಾರಂಗತನಾದ, ಪಾರಂಗತನಾದಂತ, ಪಾರಂಗತನಾದಂತಹ, ಯೋಗ್ಯ, ಯೋಗ್ಯತೆಯಿರುವ, ಯೋಗ್ಯತೆಯಿರುವಂತ, ಯೋಗ್ಯತೆಯಿರುವಂತಹ, ಯೋಗ್ಯನಾದ, ಯೋಗ್ಯನಾದಂತ, ಯೋಗ್ಯನಾದಂತಹ, ಯೋಗ್ಯವಾದಂತ, ಯೋಗ್ಯವಾದಂತಹ, ಸಮರ್ಥ, ಸಮರ್ಥವಾದ, ಸಮರ್ಥವಾದಂತ, ಸಮರ್ಥವಾದಂತಹ, ಸಾಮಥ್ಯ, ಸಾಮಥ್ಯದ, ಸಾಮಥ್ಯದಂತ, ಸಾಮಥ್ಯದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ನಿಯಮಾನುಸಾರವಾಗಿ ಮಾಡುವ
ഉദാഹരണം :
ಯೋಗ್ಯವಾದ ಕರ್ಮವನ್ನು ಮಾಡಿದರೆ ಮನಸ್ಸಿಗೆ ಶಾಂತಿ ದೊರೆಯುತ್ತದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೋ ಒಂದರ ಜತೆ ಬೆರಸುವ
ഉദാഹരണം :
ಆಮ್ಲಾ ಮತ್ತು ಕ್ಷಾರ ಎರಡು ಸೇರಿಸಿ ಮಾಡುವ ಯೋಗ್ಯ ಪದಾರ್ಥ.
മറ്റ് ഭാഷകളിലേക്കുള്ള വിവർത്തനം :
Consisting of two or more substances or ingredients or elements or parts.
Soap is a compound substance.അർത്ഥം : ಏನಾದರೂ ಪಡೆಯುವುದಕ್ಕೆ ಅಥವಾ ತೆಗೆದುಕೊಳ್ಳುವುದಕ್ಕೆ ಯೋಗ್ಯವಾದ
ഉദാഹരണം :
ಅವನು ಚುನಾವಣೆಗೆ ನಿಂತು ಕೊಳ್ಳುವುದಕ್ಕೆ ಯೋಗ್ಯನಲ್ಲ.
പര്യായപദങ്ങൾ : ಅರ್ಹ, ಅರ್ಹವಾದ, ಅರ್ಹವಾದಂತ, ಅರ್ಹವಾದಂತಹ, ಉಪಯುಕ್ತ, ಉಪಯುಕ್ತವಾದ, ಉಪಯುಕ್ತವಾದಂತ, ಉಪಯುಕ್ತವಾದಂತಹ, ಯೋಗ್ಯ, ಯೋಗ್ಯವಾದಂತ, ಯೋಗ್ಯವಾದಂತಹ, ಸಮರ್ಥವಾದ, ಸಮರ್ಥವಾದಂತ, ಸಮರ್ಥವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ವಾಹನ ಮುಂತಾದವುಗಳು ಕೆಡದೆ ಸರಿಯಿರುವಂತಹ
ഉദാഹരണം :
ನಿಮ್ಮ ಗಾಡಿ ಯೋಗ್ಯವಾದ ಸ್ಥಿತಿಯಲ್ಲಿದೆ.
പര്യായപദങ്ങൾ : ಯೋಗ್ಯವಾದಂತ, ಯೋಗ್ಯವಾದಂತಹ
മറ്റ് ഭാഷകളിലേക്കുള്ള വിവർത്തനം :