പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಯೋಗ എന്ന വാക്കിന്റെ അർത്ഥവും ഉദാഹരണവും.

ಯೋಗ   ನಾಮಪದ

അർത്ഥം : ವ್ಯಕ್ತಿಯ ಹಿತಾಸಕ್ತಿಯ ಮೇಲೆ ಪ್ರಭಾವ ಬೀರುವ ಆಕಸ್ಮಿಕ ಘಟನೆಗಳು

ഉദാഹരണം : ಅವನ ಅದೃಷ್ಟ ಚನ್ನಾಗಿತ್ತು ಈ ಅಪಘಾತದಲ್ಲಿ ಆಶ್ಚರ್ಯಕರವಾಗಿ ಬದುಕುಳಿದಿದ್ದಾನೆ.

പര്യായപദങ്ങൾ : ಅದೃಷ್ಟ, ನಸೀಬು, ಭಾಗ್ಯ, ವಿದಿ, ಹಣೆಬರ


മറ്റ് ഭാഷകളിലേക്കുള്ള വിവർത്തനം :

वह निश्चित और अटल दैवी विधान जिसके अनुसार मनुष्य के सब कार्य पहले ही से नियत किये हुए माने जाते हैं और जिसका स्थान ललाट माना गया है।

सभी जीव अपने कर्मों से भाग्य का निर्माण करते हैं।
नियति का लिखा कोई मिटा नहीं सकता है।
इकबाल, इक़बाल, किस्मत, तकदीर, तक़दीर, दई, दैव, नसीब, नियति, प्राक्तन, प्रारब्ध, भाग, भाग्य, मुकद्दर, मुक़द्दर, सितारा

An unknown and unpredictable phenomenon that causes an event to result one way rather than another.

Bad luck caused his downfall.
We ran into each other by pure chance.
chance, fortune, hazard, luck

അർത്ഥം : ಆತ್ಮ-ತತ್ವಗಳ ಚಿಂತನೆ ಮಾಡುತ್ತಾ ಈಶ್ವರ ಅಥವಾ ಪರಮಾನ ಜೊತೆ ಸೇರಿ ಒಂದಾಗುವ ಅವಸ್ಥೆ

ഉദാഹരണം : ಸಾಧುಗಳಿಗೆ ಹಲವಾರು ವರ್ಷ ತಪಸ್ಸು ಮಾಡುದ್ದರಿಂದ ಯೋಗ ಪ್ರಾಪ್ತವಾಯಿತು.

പര്യായപദങ്ങൾ : ಶುಭಫಲ


മറ്റ് ഭാഷകളിലേക്കുള്ള വിവർത്തനം :

आत्म-तत्त्व का चिन्तन करते हुए ईश्वर या परमात्मा के साथ मिलकर एक होने की अवस्था।

योगी को बरसों तपस्या करने के बाद योग प्राप्त हुआ।
जोग, योग

The way something is with respect to its main attributes.

The current state of knowledge.
His state of health.
In a weak financial state.
state

അർത്ഥം : ಯೋಗಶಾಸ್ತ್ರದಲ್ಲಿ ನಿರ್ದಿಷ್ಟ ಕ್ರಮದಲ್ಲಿ ಇಂದ್ರಿಯ-ನಿಗ್ರಹವನ್ನು ಮಾಡಲಾಗುತ್ತದೆ

ഉദാഹരണം : ಅವನು ಪ್ರತಿದಿನ ಯೋಗಾಭ್ಯಾಸವನ್ನು ಮಾಡುತ್ತಾನೆ.

പര്യായപദങ്ങൾ : ಯೋಗಸಾಧನೆ, ಯೋಗಾಭ್ಯಾಸ, ಯೋಗಾಯೋಗ, ವ್ಯಾಯಾಮ


മറ്റ് ഭാഷകളിലേക്കുള്ള വിവർത്തനം :

योगशास्त्र में निर्दिष्ट वे कर्म जिनके द्वारा इंद्रिय-निग्रह किया जाता है।

वह प्रतिदिन योग करता है।
जोग, योग

അർത്ഥം : ಯಾವುದಾದರು ವಿಷಯ, ವಿಶೇಷತೆ, ಧಾರ್ಮಿಕ ವಿಷಯ ಅಥವಾ ಅಲೌಕಿಕವಾಗಿ ಸತತವಾಗಿ ಎಡೆಬಿಡದೆ ಕೆಲವು ಸಮಯದವರೆಗೆ ಆಗುವಂತಹ ಗಂಭೀರವಾದ ಮನನ ಅಥವಾ ಆಲೋಚನೆ, ಚಿಂತನೆ ಯೋಗದ ಸಾತ್ವಿಕ ಹಾಗೂ ಸಮಾಧಿಯ ಪೂರ್ವದ ಭಾಗ ಎಂದು ನಂಬಲಾಗುತ್ತದೆ

ഉദാഹരണം : ಸಂತರು ಧ್ಯಾನ ಯೋಗದಲ್ಲಿ ತಲ್ಲಿನರಾಗಿದ್ದಾರೆ.

പര്യായപദങ്ങൾ : ಧ್ಯಾನ, ಧ್ಯಾನಯೋಗ


മറ്റ് ഭാഷകളിലേക്കുള്ള വിവർത്തനം :

किसी विषय, विशेषतः धार्मिक विषय या अलौकिक सत्ता का लगातार कुछ समय तक होने वाला गंभीर मनन या चिंतन जो योग का सातवाँ तथा समाधि के पूर्व का अंग माना जाता है।

संतजी ध्यानयोग में लीन है।
जोग, ध्यान, ध्यानयोग, योग

Continuous and profound contemplation or musing on a subject or series of subjects of a deep or abstruse nature.

The habit of meditation is the basis for all real knowledge.
meditation, speculation

അർത്ഥം : ಕರ್ಮ ನಿರ್ದಿಷ್ಟವಾದದ ಮುಖಾಂತರ ಇಂದ್ರಿಯ-ನಿಗ್ರಹವನ್ನು ಮಾಡುವ ಶಾಸ್ತ್ರ

ഉദാഹരണം : ಪಂತಜಲಿಯ ಯೋಗಶಾಸ್ತ್ರ ಯೋಗಮಂತ್ರದ ಹೆಸರಿನಿಂದ ಕರೆಯಲಾಗುತ್ತದೆ.

പര്യായപദങ്ങൾ : ಯೋಗ ದರ್ಶನ, ಯೋಗ-ದರ್ಶನ, ಯೋಗ-ಶಾಸ್ತ್ರ, ಯೋಗದರ್ಶನ, ಯೋಗಶಾಸ್ತ್ರ


മറ്റ് ഭാഷകളിലേക്കുള്ള വിവർത്തനം :

वह शास्त्र जिसमें वे कर्म निर्दिष्ट हैं जिनके द्वारा इंद्रिय-निग्रह किया जाता है।

पातंजलि का योगशास्त्र योगसूत्र के नाम से जाना जाता है।
जोग, योग, योग दर्शन, योग विद्या, योग शास्त्र, योग-दर्शन, योग-शास्त्र, योगदर्शन, योगविद्या, योगशास्त्र

അർത്ഥം : ಫಲಿತ ಜ್ವೋತಿಷ್ಯದ ಅನುಸಾರವಾಗಿ ಕೆಲವು ವಿಶಿಷ್ಟ ಕಾಲ ಅಥವಾ ಸಂದರ್ಭದಲ್ಲಿ ಸೂರ್ಯ ಮತ್ತು ಚಂದ್ರರು ವಿಶಿಷ್ಟ ಸ್ಥಾನದಲ್ಲಿ ಬರುಲು ಕಾರಣವಾಗುವುದು

ഉദാഹരണം : ಯೋಗದ ಸಂಖ್ಯೆ ಎಪ್ಪತ್ತು.


മറ്റ് ഭാഷകളിലേക്കുള്ള വിവർത്തനം :

फलित ज्योतिष के अनुसार कुछ विशिष्ट काल या अवसर जो सूर्य और चंद्रमा के कुछ विशिष्ट स्थानों में आने के कारण होते है।

योग की संख्या सत्ताइस है।
जोग, योग