അർത്ഥം : ಯೌವನದಲ್ಲಿರುವ ಹೆಣ್ಣು
ഉദാഹരണം :
ಈ ಕಾರ್ಯಾಲಯದಲ್ಲಿ ಬೇಕಾದಷ್ಟು ಮಂದಿ ಯುವತಿಯರು ಕೆಲಸ ಮಾಡುತ್ತಾರೆ
പര്യായപദങ്ങൾ : ತರುಣಿ
മറ്റ് ഭാഷകളിലേക്കുള്ള വിവർത്തനം :
An adult female person (as opposed to a man).
The woman kept house while the man hunted.അർത്ഥം : ವೃದ್ಧಾಪ್ಯ ಮತ್ತು ತರುಣಾವಸ್ಥೆಯ ನಡುವಿನ ಮಧ್ಯ ವಯಸ್ಸಿನ ಮಹಿಳೆ
ഉദാഹരണം :
ಶ್ಯಾಮನು ಒಬ್ಬ ಮಧ್ಯ ವಯಸ್ಕ ಮಹಿಳೆಯನ್ನು ಮದುವೆಯಾದನು.
പര്യായപദങ്ങൾ : ಮಧ್ಯ ವಯಸ್ಕ ಮಹಿಳೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಹನ್ನೆರಡು-ಹದಿಮೂರು ವರ್ಷದಿಂದ ಹದಿನಾರು-ಹದಿನೇಳು ವರ್ಷದವರೆಗಿನ ಕನ್ಯೆ
ഉദാഹരണം :
ಸೀತ ಇನ್ನೂ ಕಿಶೋರಿ ಅಥವಾ ಬಾಲಕಿ.
മറ്റ് ഭാഷകളിലേക്കുള്ള വിവർത്തനം :