അർത്ഥം : ಹದಿನೇಳರಿಂದ ಮೂವತ್ತೈದು ವರ್ಷದ ಹುಡುಗರು
ഉദാഹരണം :
ಭಾರತೀಯ ಯುವಕರು ಪಾಶ್ಚಾತ್ಯ ಸಂಸ್ಕೃತಿಯ ಮೆರುಗಲ್ಲಿ ತಮ್ಮತನವನ್ನು ಕಳೆದುಕೊಳ್ಳುತ್ತಿದ್ದಾರೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಹದಿನಾರು ವಯಸ್ಸಿನಿಂದ ಮುವತ್ತೈದು ವರ್ಷ ಒಳಗಿನ
ഉദാഹരണം :
ಪ್ರಾಯಕ್ಕೆ ಬಂದ ಅವನ ಇಬ್ಬರು ಮಕ್ಕಳು ಅಮೆರಿಕದಲ್ಲಿ ಇರುವರು.
പര്യായപദങ്ങൾ : ತರುಣ, ತಾರುಣ್ಯದ, ಪ್ರಾಯಕ್ಕೆ ಬಂದ, ಪ್ರಾಯಕ್ಕೆ ಬಂದಂತ, ಪ್ರಾಯಕ್ಕೆ ಬಂದಂತಹ, ಪ್ರಾಯಕ್ಕೆ-ಬಂದಂತ, ಪ್ರಾಯಕ್ಕೆ-ಬಂದಂತಹ
മറ്റ് ഭാഷകളിലേക്കുള്ള വിവർത്തനം :