അർത്ഥം : ಯುವ ಅಥವಾ ತರುಣರುಗಳ ಪೀಳಿಗೆಯ ಕಾಲ
ഉദാഹരണം :
ಯುವ ಪೀಳಿಗೆಯಲ್ಲಿ ಅವಜ್ಞೆಯನ್ನು ಕಾಣಬಹುದು.ಇಂದಿನ ಯುವ ಪೀಳಿಗೆಯೇ ನಾಳಿನ ಭಾರತದ ಭವಿಷ್ಯ ಬರೆಯುವರು.
പര്യായപദങ്ങൾ : ತರುಣ ಪೀಳಿಗೆ, ತರುಣ-ಪೀಳಿಗೆ, ಯುವ-ಪೀಳಿಗೆ
മറ്റ് ഭാഷകളിലേക്കുള്ള വിവർത്തനം :
किसी काल विशेष में युवा या तरुणों की पीढ़ी।
युवा पीढ़ी समाज की रीढ़ होती है।