അർത്ഥം : ಯಾವಾಗಲೂ ಹಸುರಾಗಿರುವ ಮರದ ಕಾಯಿಯಿಂದ ಸಿಗುವ ಸುವಾಸನೆಯ ಕಾಳುಗಳನ್ನು ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ
ഉദാഹരണം :
ಮೋಹನನು ಟೀಯನ್ನು ರುಚಿಕರವಾಗಿ ಮಾಡುವುದಕ್ಕಾಗಿ ಅದರಲ್ಲಿ ಏಲಕ್ಕಿ ಮತ್ತು ಶುಂಠಿಯನ್ನು ಹಾಕಿದನು.
പര്യായപദങ്ങൾ : ಏಲಕ್ಕಿ, ಏಲಕ್ಕಿ ಕಾಯಿ, ಏಲಕ್ಕಿ ಕಾಯಿ ಗಿಡ, ಏಲಕ್ಕಿ ಗಿಡ, ಯಾಲಕ್ಕಿ, ಯಾಲಕ್ಕಿ ಕಾಯಿ, ಯಾಲಕ್ಕಿ ಕಾಯಿ ಗಿಡ
മറ്റ് ഭാഷകളിലേക്കുള്ള വിവർത്തനം :
एक सदाबहार पेड़ के फल से प्राप्त सुगन्धित बीज जो मसाले के रूप में प्रयुक्त होता है।
मोहन ने चाय को स्वादिष्ट बनाने के लिए उसमें इलायची और अदरक डाला।അർത്ഥം : ಸುವಾಸನೆಯ ಕಾಳುಗಳುಳ್ಳ ಕಾಯಿ
ഉദാഹരണം :
ಯಾಲಕ್ಕಿ ಗಿಡವನ್ನು ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ.
പര്യായപദങ്ങൾ : ಯಾಲಕ್ಕಿ ಕಾಯಿ
മറ്റ് ഭാഷകളിലേക്കുള്ള വിവർത്തനം :
एक प्रकार की इलायची जो अपेक्षाकृत कुछ बड़ी एवं काली होती है।
बड़ी इलायची का प्रयोग मसाले के रूप में होता है।