പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಯಾತ್ರೆ എന്ന വാക്കിന്റെ അർത്ഥവും ഉദാഹരണവും.

ಯಾತ್ರೆ   ನಾಮಪದ

അർത്ഥം : ಉತ್ಸವ ಹಬ್ಬ ಅಥವಾ ವಸ್ತುಗಳನ್ನು ಕೊಳ್ಳುವ-ಮಾರುವ ಅಥವಾ ಪ್ರದರ್ಶನದ ಸಮಯನ ಮುಂತಾದವುಕ್ಕೆ ಯಾವುದೋ ಒಂದು ಸ್ಥಳದಲ್ಲಿ ಬಹಳಷ್ಟು ಜನರು ಸೇರಿರುವ ಕ್ರಿಯೆ

ഉദാഹരണം : ನಮ್ಮ ಊರಿನಲ್ಲಿ ಕಳೆದ ವಾರ ಜಾತ್ರೆ ನಡೆಯಿತು

പര്യായപദങ്ങൾ : ಉತ್ಸವ, ಜಾತ್ರೆ, ಪರಿಸೆ


മറ്റ് ഭാഷകളിലേക്കുള്ള വിവർത്തനം :

उत्सव, त्यौहार आदि के समय या वस्तुओं आदि के क्रय विक्रय या प्रदर्शनी के लिए किसी स्थान पर बहुत सारे लोगों के एकत्र होने की क्रिया।

माघी पूर्णिमा के दिन प्रयाग में मेला लगता है।
मेला

A traveling show. Having sideshows and rides and games of skill etc..

carnival, fair, funfair

അർത്ഥം : ಹಿಜರೀ ಶಕೆಯ ಮುಂದಿನ ತಿಂಗಳು

ഉദാഹരണം : ಪ್ರಯಾಣ ಮಾಡುತ್ತಿದ್ದಾಗ ನಾನು ಇಲ್ಲಿ ಇರುವುದಿಲ್ಲ.

പര്യായപദങ്ങൾ : ಪ್ರಯಾಣ


മറ്റ് ഭാഷകളിലേക്കുള്ള വിവർത്തനം :

हिजरी सन का दूसरा महीना।

सफ़र में मैं यहाँ नहीं रहूँगा।
सफर, सफ़र

The second month of the Islamic calendar.

safar, saphar

അർത്ഥം : ಮನಸ್ಸನ್ನು ಮುದಗೊಳಿಸುವುದಕ್ಕಾಗಿ ಅಥವಾ ಬೇರೆ ಕಾರಣಕ್ಕಾಗಿ ತಿರುಗಾಡುವ ಕ್ರಿಯೆ

ഉദാഹരണം : ಅವನು ಉತ್ತರ ಭಾರತದ ಪ್ರವಾಸ ಮುಗಿಸಿ ನಾಳೆ ಹಿಂತಿರುಗಲಿದ್ದಾನೆ.

പര്യായപദങ്ങൾ : ಪರ್ಯಟನ, ಪ್ರಯಾಣ, ಪ್ರವಾಸ, ಸಂಚಾರ


മറ്റ് ഭാഷകളിലേക്കുള്ള വിവർത്തനം :

मन बहलाने या अन्य किसी कारण से पर्यटक-स्थलों आदि पर घूमने-फिरने की क्रिया।

यह पर्यटक दल पूरे भारत का पर्यटन करके लौट रहा है।
परिभ्रमण, पर्यटन, सैर, सैर सपाटा, सैर-सपाटा, सैरसपाटा

A journey or route all the way around a particular place or area.

They took an extended tour of Europe.
We took a quick circuit of the park.
A ten-day coach circuit of the island.
circuit, tour

അർത്ഥം : ಯಾವುದಾದರು ವಿಶೇಷವಾದ ಸ್ಥಾನ ಅಥವಾ ಕ್ಷೇತ್ರಕ್ಕೆ ಯಾವುದೋ ಒಂದು ವಿಶೇಷವಾದ ಕಾರಣಕ್ಕಾಗಿ ಹೋಗುವಂತಹ ಯಾತ್ರೆ

ഉദാഹരണം : ನಮ್ಮ ತರಗತಿಯ ವಿದ್ಯಾರ್ಥಿಗಳು ಯಾತ್ರೆಗೆ ಹೋಗುತ್ತಿದ್ದಾರೆ.

പര്യായപദങ്ങൾ : ಪ್ರಯಾಣ


മറ്റ് ഭാഷകളിലേക്കുള്ള വിവർത്തനം :

किसी विशेष स्थान या क्षेत्र का किसी विशेष कारण से की जानेवाली यात्रा।

हमारी कक्षा के छात्र टूर पर जा रहे हैं।
टूर, यात्रा

A journey or route all the way around a particular place or area.

They took an extended tour of Europe.
We took a quick circuit of the park.
A ten-day coach circuit of the island.
circuit, tour

അർത്ഥം : ಯಾತ್ರೆ ಮಾಡುವ ಸಮಯದಲ್ಲಿ ಹೋಗುವಷ್ಟು ದೂರ

ഉദാഹരണം : ಅವನು ಐವತ್ತು ಮೈಲಿ ದೂರ ನಡೆದುಕೊಂಡು ಪ್ರಯಾಣ ಮಾಡಬೇಕಾಯಿತು.

പര്യായപദങ്ങൾ : ಪ್ರಯಾಣ


മറ്റ് ഭാഷകളിലേക്കുള്ള വിവർത്തനം :

यात्रा काल में तय की जाने वाली दूरी।

उन्हें पचास मील लंबा सफ़र तय करना पड़ा।
सफर, सफ़र

Size of the gap between two places.

The distance from New York to Chicago.
He determined the length of the shortest line segment joining the two points.
distance, length

അർത്ഥം : ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುವುದು

ഉദാഹരണം : ನಮ್ಮ ಪ್ರಯಾಣ ಸುಖಕರವಾಗಿ ಮುಗಿಯಿತು.

പര്യായപദങ്ങൾ : ಪಯಣ, ಪರ್ಯಟನ, ಪ್ರಯಾಣ, ಪ್ರವಾಸ


മറ്റ് ഭാഷകളിലേക്കുള്ള വിവർത്തനം :

एक स्थान से दूसरे दूरवर्ती स्थान तक जाने की क्रिया।

वह यात्रा पर है।
उसकी यात्रा सफल रही।
जात्रा, प्रयाण, प्रवास, भ्रमण, यात्रा, सफर, सफ़र, सैयाही

The act of traveling from one place to another.

journey, journeying