പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಯಾಚಿಸು എന്ന വാക്കിന്റെ അർത്ഥവും ഉദാഹരണവും.

ಯಾಚಿಸು   ಕ್ರಿಯಾಪದ

അർത്ഥം : ಯಾರಿಂದಾದರೂ ಏನನ್ನಾದರೂ ಪಡೆಯುವುದಕ್ಕಾಗಿ ಇಷ್ಟ ಪಡುವ ಕ್ರಿಯೆ

ഉദാഹരണം : ಅವರು ನಿಮ್ಮ ಹತ್ತಿರ ಏನನ್ನೋ ಬೇಡುತ್ತಿದ್ದಾರೆ.

പര്യായപദങ്ങൾ : ಕೇಳು, ಪ್ರಾರ್ಥಿಸು, ಬೇಡು


മറ്റ് ഭാഷകളിലേക്കുള്ള വിവർത്തനം :

किसी से कुछ लेने के लिए इच्छा प्रकट करना।

वह आपसे कुछ माँग रहा है।
अर्थना, फरमाइश करना, फर्माइश करना, फ़रमाइश करना, फ़र्माइश करना, माँगना, मांगना, हाथ पसारना, हाथ फैलाना

Express the need or desire for.

She requested an extra bed in her room.
She called for room service.
When you call, always ask for Mary.
ask for, bespeak, call for, quest, request

അർത്ഥം : ಯಾರೋ ಒಬ್ಬ ದಾರಿದ್ರರನ್ನು ನೋಡುತ್ತಿದ್ದಂತೆ ಉದಾರವಾಗಿ ಏನನ್ನಾದರೂ ಬೇಡುವ ಪ್ರಕ್ರಿಯೆ

ഉദാഹരണം : ಅವನು ಪ್ರತಿ ಸಂಜೆ ದೇವಾಲಯದ ಮಹಾದ್ವಾರದ ಮುಂಭಾಗದಲ್ಲಿ ಭಿಕ್ಷೆ ಬೇಡುತ್ತಾನೆ.

പര്യായപദങ്ങൾ : ತಿರುಪೆಯತ್ತು, ಬೇಡು, ಭಿಕ್ಷೆ ಎತ್ತು, ಭಿಕ್ಷೆ ಬೇಡು


മറ്റ് ഭാഷകളിലേക്കുള്ള വിവർത്തനം :

किसी दरिद्र का दीनता दिखाते हुए उदरपूर्ति के लिए कुछ माँगना।

वह शाम को मंदिर के द्वार पर भीख माँगता है।
भिक्षा माँगना, भीख माँगना

Ask to obtain free.

Beg money and food.
beg

അർത്ഥം : ಕರುಣ ಸ್ವರದಿಂದ ಪ್ರಾರ್ಥನೆ ಮಾಡುವುದು

ഉദാഹരണം : ಕೆಸಲಗಾರರು ಕಷ್ಟದ ಸಮಯದಲ್ಲಿ ಮಾಲೀಕರ ಹತ್ತಿರ ಸಹಾಯಕ್ಕಾಗಿ ವಿನಂತಿ ಮಾಡಿಕೊಳ್ಳುತ್ತಾರೆ.

പര്യായപദങ്ങൾ : ಅಂಗಲಾಚು, ತತ್ತರಿಸಿ ಮಾತಾಡು, ದೈನ್ಯದಿಂದ ಬೇಡು, ಬೇಡು, ವಿನಂತಿ ಮಾಡು


മറ്റ് ഭാഷകളിലേക്കുള്ള വിവർത്തനം :

करुण स्वर से प्रार्थना करना।

अपनी दीन-हीन अवस्था के कारण नौकर मालिक के सामने गिड़गिड़ा रहा था।
गिड़गिड़ाना, घिघियाना, घीं-घीं करना, रिड़कना, रिरना, रिरियाना