അർത്ഥം : ಭಿಕ್ಷೆಯನ್ನು ಬೇಡಿಕೊಂಡು ಜೀವನವನ್ನು ಮಾಡುವ ಕ್ರಿಯೆ
ഉദാഹരണം :
ಅವನು ಭಿಕ್ಷೆಯನ್ನು ಬೇಡಿಕೊಂಡು ತನ್ನ ಪರಿವಾರದವರನ್ನು ಪಾಲನೆ-ಪೋಷಣೆ ಮಾಡುತ್ತಾನೆ.
പര്യായപദങ്ങൾ : ತಿರುಪೆ, ಭಿಕ್ಷಾಟನೆ, ಭಿಕ್ಷೆ, ಭಿಕ್ಷೆಬೇಡುವುದು
മറ്റ് ഭാഷകളിലേക്കുള്ള വിവർത്തനം :
भीख माँगकर जीविका चलाने की क्रिया।
वह भिक्षावृत्ति द्वारा अपने परिवार का पालन-पोषण करता है।അർത്ഥം : ಯಾವುದಾದರು ಮಾತಿನ ಇಚ್ಚೆ ಅಥವಾ ಅವಶ್ಯಕತೆಯ ಸ್ಥಿತಿ ಅಥವಾ ಭಾವ
ഉദാഹരണം :
ಇಂದು ಮಾರುಕಟ್ಟೆಯಲ್ಲಿ ಹೊಸ-ಹೊಸ ವಸ್ತುಗಳ ಬೇಡಿಕೆಯು ಹೆಚ್ಚಾಗುತ್ತಾ ಇದೆ.
പര്യായപദങ്ങൾ : ಅವಶ್ಯಕತೆ, ಕೋರಿಕೆ, ಬೇಡಿಕೆ
മറ്റ് ഭാഷകളിലേക്കുള്ള വിവർത്തനം :
Required activity.
The requirements of his work affected his health.അർത്ഥം : ಯಾವುದನ್ನಾದರೂ ಪಡೆಯಲು ಬೇಡಿಕೊಳ್ಳುವುದು
ഉദാഹരണം :
ಅವಳು ತನ್ನ ಕಷ್ಟವನ್ನು ಪರಿಹರಿಸೆಂದು ದೇವರಲ್ಲಿ ಯಾಚನೆ ಮಾಡಿಕೊಂಡಳು.
പര്യായപദങ്ങൾ : ಕೋರಿಕೆ
മറ്റ് ഭാഷകളിലേക്കുള്ള വിവർത്തനം :
वह पत्र जिसमें किसी से कुछ याचना की गई हो।
उसकी याचिका न्यायालय द्वारा खारिज़ कर दी गई।A formal message requesting something that is submitted to an authority.
petition, postulation, request