അർത്ഥം : ನ್ಯಾಯಯುತವಾದ, ಧರ್ಮಯುಕ್ತವಾದ ಅವಾಸ್ತವಿಕವಲ್ಲದ ಸಂಗತಿ
ഉദാഹരണം :
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ.
പര്യായപദങ്ങൾ : ನಿಜ, ನೈಜ, ವಾಸ್ತವಿಕ ಸಂಗತಿ, ಸತ್ಯ
മറ്റ് ഭാഷകളിലേക്കുള്ള വിവർത്തനം :
A fact that has been verified.
At last he knew the truth.