അർത്ഥം : ಯಾವಾಗಲೂ ತಿರುಗಾಡುತ್ತಿರುವಂತಹ ಸನ್ಯಾಸಿ
ഉദാഹരണം :
ನಮ್ಮ ಹಳ್ಳಿಯಲ್ಲಿ ಒಬ್ಬ ಸನ್ಯಾಸಿ ಇದ್ದಾರೆ.
പര്യായപദങ്ങൾ : ಮುನಿ, ಸನ್ಯಾಸಿ, ಸಿದ್ಧಿಪುರುಷ ಋಷಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಸ್ವಯಂಪೂರ್ವಕವಾಗಿ ಬ್ರಹ್ಮಚರ್ಯವನ್ನು ಪಾಲನೆಮಾಡುವವನು
ഉദാഹരണം :
ಅವನು ಹುಟ್ಟಿದಾಗಿನಿಂದಲೂ ಬ್ರಹ್ಮಚಾರಿ ಜೀವನವನ್ನು ಮಾಡುತ್ತಿದ್ದಾನೆ ಗೃಹಸ್ಥಾಶ್ರಮವನ್ನು ತೊರೆದವನು.
പര്യായപദങ്ങൾ : ಅವಿವಾಹಿತ, ಏಕಾಂಗಿ, ಒಂಟಿ ಬಡಿಗ, ಒಂಟಿಗ, ಒಬ್ಬಂಟಿಗ, ಬ್ರಹ್ಮಚರ್ಯ ಪಾಲಕ, ಬ್ರಹ್ಮಚಾರಿ, ಮಠವಾಸಿ, ಮುನಿ, ವಟು, ಸನ್ಯಾಸಿ
മറ്റ് ഭാഷകളിലേക്കുള്ള വിവർത്തനം :
संयमपूर्वक रहकर ब्रह्मचर्य का पालन करनेवाला।
भीष्मपितामह ने आजन्म ब्रह्मचारी का जीवन बिताया।An unmarried person who has taken a religious vow of chastity.
celibateഅർത്ഥം : ಯೋಗದಲ್ಲಿ ನಿಪುಣತೆಯನ್ನು ಹೊಂದಿದವನುಚಿತ್ತವೃತ್ತಿ ವಿರೋಧ ಮಾಡುವವನು
ഉദാഹരണം :
ಯೋಗಿಯು ಯೋಗದ ಸಾಧನೆಯನ್ನು ಮಾಡುತ್ತಿದ್ದಾನೆ.
മറ്റ് ഭാഷകളിലേക്കുള്ള വിവർത്തനം :
One who practices yoga and has achieved a high level of spiritual insight.
yogiഅർത്ഥം : ಸನ್ಯಾಸತ್ವವನ್ನು ಸ್ವೀಕಿರಸಿರುವ ವ್ಯಕ್ತಿ
ഉദാഹരണം :
ಸಂನ್ಯಾಸಿ ತನ್ನ ತಪ್ಪಸಿನ ಶಕ್ತಿಯಿಂದ ಹಾವನ್ನು ಗಾಯ ಗೊಳಿಸಿದ.
പര്യായപദങ്ങൾ : ಮಹಾತ್ಮ, ಯೋಗ ಪುರುಷ, ಸಂನ್ಯಾಸಿ, ಸಿದ್ಧಪುರುಷ
മറ്റ് ഭാഷകളിലേക്കുള്ള വിവർത്തനം :
അർത്ഥം : ಸನ್ಯಾಸಿ ಆಶ್ರಮದಲ್ಲಿ ಪ್ರವೇಶವನ್ನು ಮಾಡಿರುವಂತಹ
ഉദാഹരണം :
ಈ ಕುಂಭ ಮೇಳದಲ್ಲಿ ಅನೇಕ ಸನ್ಯಾಸಿಗಳನ್ನು ಭೇಟಿಯಾದೆ.
പര്യായപദങ്ങൾ : ಯತಿಯಾದ, ಯತಿಯಾದಂತ, ಯತಿಯಾದಂತಹ, ಯೋಗಿ, ಯೋಗಿಯಾದ, ಯೋಗಿಯಾದಂತ, ಯೋಗಿಯಾದಂತಹ, ವಿರಕ್ತ, ವಿರಕ್ತನಾದ, ವಿರಕ್ತನಾದಂತ, ವಿರಕ್ತನಾದಂತಹ, ಸನ್ಯಾಸಿ, ಸನ್ಯಾಸಿಯಾದ, ಸನ್ಯಾಸಿಯಾದಂತ, ಸನ್ಯಾಸಿಯಾದಂತಹ
മറ്റ് ഭാഷകളിലേക്കുള്ള വിവർത്തനം :