അർത്ഥം : ಕಲ್ಲು, ಮಣ್ಣು ಅಥವಾ ಲೋಹ ಮುಂತಾದವುಗಳಿಂದ ನಿರ್ಮಿಸಿರುವ ಕುಂಡದಲ್ಲಿ ಹೋಮವನ್ನು ಮಾಡುತ್ತಾರೆ
ഉദാഹരണം :
ರಾಜ ದ್ರುಪದನ ಮಗಳು ದ್ರೌಪದಿ ಯಜ್ಞಕುಂಡದಿಂದ ಜನಿಸಿದಳು.
പര്യായപദങ്ങൾ : ಅಗ್ನಿ ಕುಂಡ, ಅಗ್ನಿ-ಕುಂಡ, ಅಗ್ನಿಕುಂಡ, ಯಜ್ಞ-ಕುಂಡ, ಯಜ್ಞಕುಂಡ, ಹೋಮ ಕುಂಡ, ಹೋಮ-ಕುಂಡ, ಹೋಮಕುಂಡ
മറ്റ് ഭാഷകളിലേക്കുള്ള വിവർത്തനം :
मिट्टी अथवा धातु का बना हुआ पात्र जिसमें हवन करते हैं।
हवनकुंड को अच्छी तरह से सजाया गया है।അർത്ഥം : ಹೋಮ ಮಾಡಲು ನಿರ್ಮಿಸಿರುವ ಕುಂಡ
ഉദാഹരണം :
ಹೋಮವನ್ನು ಮಾಡಲು ಹೋಮಕುಂಡದಲ್ಲಿ ಅಗ್ನಿ ಹತ್ತಿ ಉರಿಯುವಂತೆ ಮಾಡುತ್ತಿದ್ದಾರೆ.
പര്യായപദങ്ങൾ : ಹವನ ಕುಂಡ, ಹೋಮ ಕುಂಡು, ಹೋಮ-ಕುಂಡ, ಹೋಮಕುಂಡ
മറ്റ് ഭാഷകളിലേക്കുള്ള വിവർത്തനം :
हवन करने के लिए बना हुआ गड्ढा।
हवन करने के लिए हवनकुंड में आग प्रज्ज्वलित की जा रही है।