അർത്ഥം : ಯಂತ್ರ ಸಾಧನ ಅಥವಾ ಯಂತ್ರೋಪಕರಣಗಳ ಸಮೂಹ
ഉദാഹരണം :
ಈ ಕೆಲಸ ಸರ್ಕಾರಿ ಯಂತ್ರೋಪಕರಣಗಳದ್ದು.
പര്യായപദങ്ങൾ : ಯಂತ್ರ ಘಟಕ, ಯಂತ್ರ ಸಾಧನ
മറ്റ് ഭാഷകളിലേക്കുള്ള വിവർത്തനം :
അർത്ഥം : ಗಾಲಿ ಮತ್ತು ಕೀಲುಗಳ ಜೋಡಣೆಯಿಂದ ಕಾರ್ಯನಿರ್ವಹಣೆ ಮಾಡುವ ಉಪಕರಣಕ್ಕೆ ಸಂಬಂಧಿಸಿದ ಅಥವಾ ಆ ತರಹದ ಉಪಕರಣ
ഉദാഹരണം :
ರಡಾರ್ ಒಂದು ಯಂತ್ರೋಪಕರಣ.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಂತ್ರ ಸಾಧನ ಅಥವಾ ಯಂತ್ರೋಪಕರಣಗಳ ಸಮೂಹ
ഉദാഹരണം :
ಈಗಿನ ಕಾಲದಲ್ಲಿ ಯಂತ್ರ ಸಾಧನಗಳಿಂದಲೇ ಎಲ್ಲಾ ಕೆಲಸಗಳು ನಡೆಯುತ್ತಿವೆ.
പര്യായപദങ്ങൾ : ಯಂತ್ರ ಘಟಕ, ಯಂತ್ರ ಸಾಧನ