അർത്ഥം : ತನ್ನನ್ನು ತಾನು ಮೈಮರೆಯುವಷ್ಟು ಮೋಹಕಗೊಳಿಸುವ ಗುಣ
ഉദാഹരണം :
ವಿವೇಕಾನಂದರ ವಿಚಾರಗಳಿಗೆ ಸಮ್ಮೋಹಕಗೊಳಿಸಬಲ್ಲ ಶಕ್ತಿ ಇದೆ.
പര്യായപദങ്ങൾ : ಮೋಹಕಗೊಳಿಸಬಲ್ಲಂತ, ಮೋಹಕಗೊಳಿಸಬಲ್ಲಂತಹ, ಸಮ್ಮೋಹನಗೊಳಿಸಬಲ್ಲ, ಸಮ್ಮೋಹನಗೊಳಿಸಬಲ್ಲಂತ, ಸಮ್ಮೋಹನಗೊಳಿಸಬಲ್ಲಂತಹ
മറ്റ് ഭാഷകളിലേക്കുള്ള വിവർത്തനം :
जो सम्मोहन से भरा हुआ हो।
वह अपनी सम्मोहनपूर्ण बातों से सबको अपनी ओर आकर्षित कर लेता है।