അർത്ഥം : ಮೋಸಮಾಡಿ ವಸ್ತುಗಳನ್ನು ಹೊತ್ತುಕೊಂಡು ಹೋಗುವುದು
ഉദാഹരണം :
ಅವನು ಜನರನ್ನು ವಂಚಿಸುತ್ತಾನೆ.
പര്യായപദങ്ങൾ : ಅಪಹರಿಸು, ಕಸಿದುಕೊಳ್ಳು, ಕೊಳ್ಳೆಹೊಡೆ, ಠಕ್ಕಿಸು, ದೋಚಿಕೊಳ್ಳು, ವಂಚಿಸು, ಸುಲಿದುಕೊಳ್ಳು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರೋ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಜೊತೆಯಲ್ಲಿ ಕಪಟ ವ್ಯವಹಾರ ನಡೆಸುವುದು
ഉദാഹരണം :
ಅವನು ನನಗೆ ಮೋಸಮಾಡಿದ
പര്യായപദങ്ങൾ : ಕಣ್ಣಿಗೆ ಮಣ್ಣೆರೆಚು, ಟೋಪಿ ಹಾಕು, ವಂಚಿಸು
മറ്റ് ഭാഷകളിലേക്കുള്ള വിവർത്തനം :
किसी के साथ कपटपूर्ण व्यवहार करना।
उसने मुझे छला।