പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮೋಜು എന്ന വാക്കിന്റെ അർത്ഥവും ഉദാഹരണവും.

ಮೋಜು   ನಾಮಪದ

അർത്ഥം : ಸುಲಭದ ಕೆಲಸ

ഉദാഹരണം : ಅಳುತ್ತಿರುವ ಮಕ್ಕಳನ್ನು ನಗಿಸುವುದು ನನಗೆ ವಿನೋದದ ಕೆಲಸ.

പര്യായപദങ്ങൾ : ಎಡ ಕೈ ಆಟ, ಎಡ ಕೈ ಕೆಲಸ, ವಿನೋದ


മറ്റ് ഭാഷകളിലേക്കുള്ള വിവർത്തനം :

आसान काम।

रोते बच्चे को हँसाना मेरे लिए खेलवाड़ है।
खिलवाड़, खेलवाड़, बाएँ हाथ का खेल

Any undertaking that is easy to do.

Marketing this product will be no picnic.
breeze, child's play, cinch, duck soup, picnic, piece of cake, pushover, snap, walkover

അർത്ഥം : ನಿರ್ಲಜ್ಜೆಯಿಂದ ಕೂಡಿದ ಕೆಲಸ ಅಥವಾ ವ್ಯವಹಾರ ಅಥವಾ ಉಲ್ಟಾ-ಪಲ್ಟಾವಾದ ಕಾರ್ಯ ಅಥವಾ ಪ್ರವೃತ್ತಿ

ഉദാഹരണം : ಅವನು ಸಾರಾಯಿ ಕುಡಿಯುತ್ತಿದ್ದಂತಯೇ ತಮಾಷೆ ಮಾಡಲು ಪ್ರಾರಂಭಿಸುತ್ತಾನೆನೀವು ಸಾರಾಯಿ ಕುಡಿದು ಬಂದು ಇಲ್ಲಿ ತಮಾಷೆಯನ್ನು ಮಾಡಬೇಡಿ.

പര്യായപദങ്ങൾ : ಗೇಲಿ, ತಮಾಷೆ, ವಿನೋದ, ಹುಡುಗಾಟಿಕೆ


മറ്റ് ഭാഷകളിലേക്കുള്ള വിവർത്തനം :

निर्लज्जता भरा काम या व्यवहार या उलटी-पुलटी हरकत।

वह शराब पीते ही तमाशा शुरू कर देता है।
शराब पीकर आप यहाँ तमाशा मत कीजिए।
खेल, तमाशा

അർത്ഥം : ಮನದ ಆ ಭಾವ ಅಥವಾ ಅವಸ್ಥೆ ಅದು ಪ್ರಿಯವಾದ ಅಥವಾ ಬಯಕೆಯ ವಸ್ತುಗಳ ಪಡೆದುಕೊಳ್ಳುವ ಅಥವಾ ಯಾವುದಾದರು ಒಳ್ಳೆಯ ಅಥವಾ ಶುಭ ಕಾರ್ಯ ಮಾಡುವುದರಲ್ಲಿ ಆಗುತ್ತದೆ

ഉദാഹരണം : ಅವನ ಜೀವನ ಆನಂದಮಯವಾಗಿದೆ.

പര്യായപദങ്ങൾ : ಅಹಲ್ಲಾದ, ಆನಂದ, ಉಲ್ಲಾಸ, ತಮಾಷೆ, ಪ್ರಸನ್ನತೆ, ಮಜಾ, ವಿನೋದ, ವಿಲಾಸ, ಸಂತೋಷ, ಹರ್ಷ


മറ്റ് ഭാഷകളിലേക്കുള്ള വിവർത്തനം :

मन का वह भाव या अवस्था जो किसी प्रिय या अभीष्ट वस्तु के प्राप्त होने या कोई अच्छा और शुभ कार्य होने पर होता है।

उसका जीवन आनंद में बीत रहा है।
अनंद, अनन्द, अभीमोद, अमोद, अवन, आनंद, आनन्द, आमोद, आह्लाद, उल्लास, कौतुक, ख़ुशी, खुशी, जशन, जश्न, तोष, प्रमोद, प्रसन्नता, प्रहर्ष, प्रहर्षण, प्रेम, मज़ा, मजा, मुदिता, मोद, वासंतिकता, वासन्तिकता, विलास, समुल्लास, सरूर, सुरूर, हर्ष, हर्षोल्लास

State of well-being characterized by emotions ranging from contentment to intense joy.

felicity, happiness

അർത്ഥം : ರಸಿಕನಾಗುವ ಸ್ಥಿತಿ ಅಥವಾ ಭಾವನೆ

ഉദാഹരണം : ಹಲವಾರು ರಾಜರು ತಮ್ಮ ರಸಿಕತೆಯ ಮದದಲ್ಲಿ ತಮ್ಮ ರಾಜ್ಯವನ್ನೆ ಕಳೆದುಕೊಂಡಿದ್ದಾರೆ

പര്യായപദങ്ങൾ : ಭೋಗ, ರಸಿಕ, ರಸಿಕತೆ, ಲೋಲೊಪ್ತ, ವಿಲಾಸ, ವಿಲಾಸಮಯ, ಶೃಂಗಾರ, ಷೋಕಿಲಾಲ, ಸರಸ, ಸ್ತ್ರೇಲೋಲ


മറ്റ് ഭാഷകളിലേക്കുള്ള വിവർത്തനം :

रसिक होने की अवस्था या भाव।

कई राजाओं ने रसिकता के मद में अपने राज्य खो दिए।
दिलदारी, रंगीनमिजाज़ी, रंगीनमिजाजी, रंगीनी, रंगीलापन, रङ्गीनी, रङ्गीलापन, रसिकता

The property of being lush and abundant and a pleasure to the senses.

lushness, luxuriance, voluptuousness

അർത്ഥം : ಮನಸ್ಸು ಪ್ರಸನ್ನವಾಗುವ ಮಾತು ಅಥವಾ ಕೆಲಸ

ഉദാഹരണം : ನನ್ನ ಹತ್ತಿರ ಈ ರೀತಿ ಗೇಲಿಯ ಮಾತುಗಳನ್ನು ಆಡಬೇಡಿ.

പര്യായപദങ്ങൾ : ಅಣಕ, ಆನಂದ, ಉಪಹಾಸ್ಯ, ಉಲ್ಲಾಸ್ಯ, ಗೇಲಿ, ತಮಾಷೆ, ನಗೆ, ನಗೆಚಾಟಿಕೆ, ನವರಸಗಳಲ್ಲಿ ಒಂದು, ಪರಿಹಾಸ್ಯ, ವಿನೋದ, ಹಾಸ್ಯ


മറ്റ് ഭാഷകളിലേക്കുള്ള വിവർത്തനം :

Activity characterized by good humor.

jest, jocularity, joke