അർത്ഥം : ನಾನಾ ಬಣ್ಣಗಳ ಗಾಜು, ಕಲ್ಲು, ಮೊದಲಾದವುಗಳ ಚೂರುಗಳನ್ನು ಜೋಡಿಸಿ ಚಿತ್ರ ಮೊದಲಾದವುಗಳನ್ನು ಮಾಡುವ ಕಲೆಗಾರಿಕೆ ಅಥವಾ ಕಲಾಕೃತಿ
ഉദാഹരണം :
ಮೈಸೂರು ಅರಮನೆಯಲ್ಲಿ ಮೊಸೆಯಿಕ್_ಚಿತ್ರಕಲೆಯ ಕಲಾಕೃತಿಗಳು ಇವೆ.
പര്യായപദങ്ങൾ : ಶಬಲಖಚಿತಚಿತ್ರಣ
മറ്റ് ഭാഷകളിലേക്കുള്ള വിവർത്തനം :
Art consisting of a design made of small pieces of colored stone or glass.
mosaicഅർത്ഥം : ನಾನಾ ಬಣ್ಣಗಳ ಗಾಜು, ಕಲ್ಲು ಮೂಂತಾದವುಗಳ ಚೂರಗಳನ್ನು ಜೋಡಿಸಿ ಚಿತ್ರ ಮೂಂತಾದವುಗಳನ್ನು ಮಾಡುವ ಕಲೆಗಾರಿಕೆ ಅಥವಾ ಕಲಾಕೃತಿ
ഉദാഹരണം :
ತಾಜ್ ಮಹಲ್ ನ ಹೊರ ಗೋಡೆಯ ಮೇಲಿನ ಮೊಸೇಯಿಕ್ ಕಲೆ ತುಂಬಾ ಸುಂದರವಾಗಿ ಕಾಣುತ್ತದೆ
പര്യായപദങ്ങൾ : ಮೊಸೇಯಿಕ್ ಕಲೆ, ಮೊಸೇಯಿಕ್ ಕೃತಿ, ಶಬಲಖಚಿತಚಿತ್ರಣ
മറ്റ് ഭാഷകളിലേക്കുള്ള വിവർത്തനം :
Art consisting of a design made of small pieces of colored stone or glass.
mosaic