അർത്ഥം : ಯಂತ್ರಗಳನ್ನು ಕೂಡ್ರಿಸುವ ಅಥವಾ ಬಿಗಿಗೊಳ್ಳಿಸುವ ಆಯುಧ
ഉദാഹരണം :
ಸ್ಕ್ರೂನನ್ನು ಯಂತ್ರಗಳ ಭಾಗವನ್ನು ಬಿಗಿಗೊಳಿಸಲು ಉಪಯೋಗಿಸುತ್ತಾರೆ.
പര്യായപദങ്ങൾ : ಸ್ಕ್ರೂ
മറ്റ് ഭാഷകളിലേക്കുള്ള വിവർത്തനം :
A hand tool for driving screws. Has a tip that fits into the head of a screw.
screwdriverഅർത്ഥം : ಚೂಪಾದ ತುದಿಯುಳ್ಳ ಲೋಹದ ಉಪಕರಣ
ഉദാഹരണം :
ಈ ಮಹಲಿನ ಪ್ರತಿಯೊಂದು ಬಾಗಿಲುಗಳಿಗೂ ಗಟ್ಟಿಮುಟ್ಟಾದ ಮೊಳೆಗಳನ್ನು ಹೊಡೆದಿದ್ದಾರೆ.
പര്യായപദങ്ങൾ : ಕಬ್ಬಿಣದ ಮಣಿದ ಮೊಳೆ, ಹುಕ್
മറ്റ് ഭാഷകളിലേക്കുള്ള വിവർത്തനം :
A hinge mortised flush into the edge of the door and jamb.
butt hingeഅർത്ഥം : ಸಣ್ಣ ಗೂಟ
ഉദാഹരണം :
ರಧಿಯು ಕುರಿಯನ್ನು ತಂದು ಸಣ್ಣ ಗೂಟಕ್ಕೆ ಕಟ್ಟಿದಳು.
പര്യായപദങ്ങൾ : ದಸಿ, ಬೆಣೆ, ಸಣ್ಣ ಗೂಟ
മറ്റ് ഭാഷകളിലേക്കുള്ള വിവർത്തനം :
A fastener consisting of a peg or pin or crosspiece that is inserted into an eye at the end of a rope or a chain or a cable in order to fasten it to something (as another rope or chain or cable).
toggle