അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಕೊಳಕಾಗುವ ಸ್ಥಿತಿ ಅಥವಾ ಭಾವನೆ
ഉദാഹരണം : ನನಗೆ ಅವನ ಕೊಳಕುತನ ಬಿಲ್ಕುಲ್ ಇಷ್ಟವಾಗುವುದಿಲ್ಲ.
പര്യായപദങ്ങൾ : ಅಶುಚಿ, ಅಶುದ್ಧ, ಕೊಳಕುತನ, ಚೊಕ್ಕಟವಾಗಿಲ್ಲದ, ಮಲಿನತನ, ಹೊಲಸುತನ
മറ്റ് ഭാഷകളിലേക്കുള്ള വിവർത്തനം :हिन्दी English
गंदा होने की अवस्था या भाव।
A state characterized by foul or disgusting dirt and refuse.
അർത്ഥം : ಅಪವಿತ್ರ ವಸ್ತುಗಳನ್ನು ಮುಟ್ಟುವುದರಿಂದ ಆಗುವಂತಹ ದೋಷ
ഉദാഹരണം : ಅವನಿಗೆ ಮೈಲಿಗೆ ಆಗಿದೆ.
മറ്റ് ഭാഷകളിലേക്കുള്ള വിവർത്തനം :हिन्दी
अपवित्र वस्तु छूने का दोष।
അർത്ഥം : ಧರ್ಮಾನುಸಾರ ಪವಿತ್ರವಾಗಿ ಇಲ್ಲದಿರುವುದು
ഉദാഹരണം : ಹಿಂದೂ ಧರ್ಮದ ಪ್ರಕಾರ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಮೈಲಿಗೆ ಕಳೆಯುತ್ತದೆ ಎಂಬ ನಂಬಿಕೆಯಿದೆ.
പര്യായപദങ്ങൾ : ಅಪವಿತ್ರ, ಅಮೇಧ್ಯ, ಅಶುಚ್ಚಿ, ಆಶುದ್ದ, ದೋಷ
जो धर्मानुसार पवित्र न हो।
Not holy because unconsecrated or impure or defiled.
ഇൻസ്റ്റാൾ ചെയ്യുക