പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮೇವು എന്ന വാക്കിന്റെ അർത്ഥവും ഉദാഹരണവും.

ಮೇವು   ನಾಮಪದ

അർത്ഥം : ಹಸು, ಎಮ್ಮೆ ಕತ್ತೆ, ಕುದುರೆ ಇತ್ಯಾದಿ ಮಾನವ ಸ್ನೇಹಿ ಪ್ರಾಣಿಗಳು ಆಹಾರವಾಗಿ ಬಳಸುವ ಸಸ್ಯ ಮೂಲ

ഉദാഹരണം : ಹಸು ಕೊಟ್ಟಿಗೆಯಲ್ಲಿ ಹುಲ್ಲನ್ನು ತಿನ್ನುತ್ತಿದೆ

പര്യായപദങ്ങൾ : ಗರಿಕೆ, ತೃಣ, ಸಸ್ಯ, ಸಸ್ಯ ಮೂಲ, ಹುಲ್ಲು, ಹುಲ್ಲುಕಡ್ಡಿ


മറ്റ് ഭാഷകളിലേക്കുള്ള വിവർത്തനം :

वह उद्भिज्ज जिसे चौपाए चरते हैं।

गाय चारागाह में घास चर रही है।
खर, घास, तृण, महावरा, मोहना, शस्य, शाद

അർത്ഥം : ಭೇಟೆಯ ಸಮಯದಲ್ಲಿ ಭೇಟೆಯನ್ನು ಹಿಡಿಯುವುದಕ್ಕಾಗಿ ಅದರ ಸುತ್ತ-ಮುತ್ತ ಹಾಕುವಂತಹ ಮೇವು

ഉദാഹരണം : ಬೇಟೆಗಾರನು ಭೇಟೆಯ ಮೇವನ್ನು ಹಾಕಿದ ಮೇಲೆ ಮರದ ಹಿಂದೆ ಅವಿತುಕೊಂಡನು.

പര്യായപദങ്ങൾ : ಭೇಟೆಯ ಮೇವು, ಭೇಟೆಯ-ಮೇವು


മറ്റ് ഭാഷകളിലേക്കുള്ള വിവർത്തനം :

आखेट के समय शिकार को लुभाने के लिए उसके आस-पास डाला जाने वाला चारा।

शिकारी चारा डालने के बाद पेड़ के पीछे छिप गया।
आखेट चारा, चारा

അർത്ഥം : ಪ್ರಾಣಿಗಳು ತಿನ್ನಲು ಯೋಗ್ಯವಾದ ಹುಲ್ಲು, ಸೊಪ್ಪು ಇತ್ಯಾದಿ

ഉദാഹരണം : ಅವನು ಹಸುವಿಗೆ ಮೇವು ತರಲು ಹೋಗಿದ್ದಾನೆ.

പര്യായപദങ്ങൾ : ಸೊಪ್ಪು-ಸದೆ, ಹಸಿ ಹುಲ್ಲು


മറ്റ് ഭാഷകളിലേക്കുള്ള വിവർത്തനം :

पशुओं के खाने की घास, भूसा आदि।

वह गाय के लिए चारा लाने गया है।
अलफ, घास भूसा, घास-भूसा, चारा, रातिब, लेहना

Grass mowed and cured for use as fodder.

hay

ಮೇವು   ಕ್ರಿಯಾಪದ

അർത്ഥം : ಪಶುಗಳು ಹೊಲ ಮೊದಲಾದವುಗಳಲ್ಲಿ ಒಣಗಿದ ಹುಲ್ಲನ್ನು ತಿನ್ನುವ ಪ್ರಕ್ರಿಯೆ

ഉദാഹരണം : ಹಸು ಹೊಲದಲ್ಲಿ ಮೇಯುತ್ತಿದೆ.

പര്യായപദങ്ങൾ : ತಿನ್ನು


മറ്റ് ഭാഷകളിലേക്കുള്ള വിവർത്തനം :

पशुओं का चारागाह,खेत आदि में उगी हुई घास आदि खाना।

गाय खेत में चर रही है।
चरना

Feed as in a meadow or pasture.

The herd was grazing.
browse, crop, graze, pasture, range