അർത്ഥം : ಎದುಸಿರು ಬಿಡುವಂತೆ ಮಾಡುವ ಪ್ರಕ್ರಿಯೆ
ഉദാഹരണം :
ಅವನು ಮಗುವನ್ನು ಓಡಿಸಿ - ಓಡಿಸಿ ಮೇಲುಸಿರು ಬಿಡುವಂತೆ ಮಾಡಿದ.
പര്യായപദങ്ങൾ : ಎದುಸಿರು ಬಿಡು, ಎದುಸಿರು-ಬಿಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಹೆಚ್ಚು ಪರಿಶ್ರಮ, ಓಟ ಇತ್ಯಾದಿ ಕಾರಣಗಳಿಂದ ಜೋರು ಜೋರಾಗಿ ಮತ್ತು ವೇಗವಾಗಿ ಉಸಿರಾಡುವ ಪ್ರಕ್ರಿಯೆ
ഉദാഹരണം :
ಬಿಸಿಲಿನಲ್ಲಿ ಓಡಿದ ಕಾರಣ ಅವನು ಮೇಲುಸಿರು ಬಿಡುತ್ತಿದ್ದ.
പര്യായപദങ്ങൾ : ಎದುಸಿರು ಬಿಡು
മറ്റ് ഭാഷകളിലേക്കുള്ള വിവർത്തനം :