അർത്ഥം : ಮೊಕದ್ದಮೆಯ ಪುನಃಪರಿಶೀಲನೆಗಾಗಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸುವ ಮನವಿ
ഉദാഹരണം :
ಉಚ್ಚ ನ್ಯಾಯಾಲಯಕ್ಕೆ ಅವರು ಸಲ್ಲಿಸಿದ ಅಪೀಲನ್ನು ರದ್ದುಮಾಡಲಾಯಿತು.
പര്യായപദങ്ങൾ : ಅಪೀಲು, ಮನವಿ, ಮೇಲರ್ಜಿ
മറ്റ് ഭാഷകളിലേക്കുള്ള വിവർത്തനം :
(law) a legal proceeding in which the appellant resorts to a higher court for the purpose of obtaining a review of a lower court decision and a reversal of the lower court's judgment or the granting of a new trial.
Their appeal was denied in the superior court.