അർത്ഥം : ಯಾರೋ ಒಬ್ಬರ ಮೂಲಕ ಯಾವುದೋ ಕೆಲಸ ಮಾಡಿಸುವುದು ಅಥವಾ ಅಂತಹ ಕೆಲಸದಲ್ಲಿ ಅನ್ಯರು ಸಹಾ ಭಾಗಿಯಾಗುವುದು ಅಥವಾ ಯಾವುದೋ ವಸ್ತುಗಳನ್ನು ಒಂದು ಸ್ಥಳದಲ್ಲಿ ಆಯೋಜಿಸುವುದು
ഉദാഹരണം :
ಮುಂದಿನ ಕ್ರಿಕೆಟ್ ಮ್ಯಾಚ್ ನಲ್ಲಿ ಮೇಜವಾನಿ ನಾವು ಮಾಡುತ್ತೇವೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರೋ ಒಬ್ಬರು ಒಂದು ಸ್ಥಳಕ್ಕೆ ಬರುವುದು ಅಥವಾ ಯಾರೋ ಒಬ್ಬರ ಮುಖಾಂತರ ಕೆಲಸ ಮಾಡಿಸುವುದು ಮತ್ತು ಅದರಲ್ಲಿ ಬೇರೆಯವರು ಸಹಾ ಭಾಗಿಯಾಗುವುದು
ഉദാഹരണം :
ಕ್ರಿಕೆಟ್ ನ ಈ ಶೃಂಕಲೆಯಲ್ಲಿ ಮೇಜವಾನಿ ಭಾರತದವರ ಪಾಲಾಯಿತು.
മറ്റ് ഭാഷകളിലേക്കുള്ള വിവർത്തനം :