അർത്ഥം : ಹಲವಾರು ಜನರು ಮೆರೆವಣಿಗೆ ಜತೆಗೆ ಉತ್ಸವಗಳಿಗೆ ಹೋಗುವ ಕ್ರಿಯೆ
ഉദാഹരണം :
ಜಗನ್ನಾಥಪುರಿಯಲ್ಲಿ ರಥಯಾತ್ರಯ ದಿನದಂದು ಭಗವಂತನ ಮೆರವಣಿಗೆಯನ್ನು ಮಾಡುತ್ತಾರೆ.
മറ്റ് ഭാഷകളിലേക്കുള്ള വിവർത്തനം :
The group action of a collection of people or animals or vehicles moving ahead in more or less regular formation.
Processions were forbidden.അർത്ഥം : ಜನರಿಗೆ ತಮ್ಮ ಅಸಂತೋಷ, ದುಃಖ ಇತ್ಯಾದಿಗಳನ್ನು ಹೇಳಿ ಅವರಿಂದ ಸಹಾನೂಭೂತಿ ಪಡೆಯಲು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳ ಅನ್ಯಾಯದ ವಿರುದ್ಧ ಘೋಷಣೆ ಇತ್ಯಾದಿ ಕೂಗುತ್ತಾ ಮರೆವಣೆಗೆ ಮಾಡುವರು
ഉദാഹരണം :
ಕಂಪನಿಯ ಕರ್ಮಚಾರಿಗಳು ಇಂದು ಸಹ ಪ್ರದರ್ಶನ ಮಾಡಿದರು.
പര്യായപദങ്ങൾ : ಪ್ರದರ್ಶನ
മറ്റ് ഭാഷകളിലേക്കുള്ള വിവർത്തനം :
जनता को अपना असंतोष, दुःख आदि बतलाने तथा उनकी सहानुभूति प्राप्त करने के लिए संबंद्ध अधिकारियों के अन्याय के विरोध में नारे आदि लगाते हुए निकाला जाने वाला जुलूस।
कंपनी के कर्मचारियों ने आज प्रदर्शन किया।A public display of group feelings (usually of a political nature).
There were violent demonstrations against the war.