അർത്ഥം : ಯಾರಲ್ಲಿ ಕಠೋರತೆ ಅಥವಾ ಉಗ್ರತೆ ಇಲ್ಲವೋ
ഉദാഹരണം :
ಅವನು ತುಂಬಾ ಸರಳ ಹಾಗೂ ಮೃದುವಾದ ಸ್ವಭಾವದವನು.
പര്യായപദങ്ങൾ : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಒರಟಾಗಿಲ್ಲದಂತಹ
ഉദാഹരണം :
ಅವಳ ಕೈಯಿ ತುಂಬಾ ಕೋಮಲವಾಗಿದೆ.
പര്യായപദങ്ങൾ : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ನುಣುಪಾದ, ನುಣುಪಾದಂತ, ನುಣುಪಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯಂತ, ಮೆತ್ತನೆಯಂತಹ, ಮೆದು, ಮೆದುವಾದ, ಮೆದುವಾದಂತ, ಮೆದುವಾದಂತಹ, ಸೌಮ್ಯವಾದ, ಸೌಮ್ಯವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೋ ಒಂದು ವಸ್ತುವನ್ನು ಸ್ವಲ್ಪ ಒತ್ತಿದ ತಕ್ಷಣ ಅದು ಹಿಚುಕಿ ಹೋಗುವುದು
ഉദാഹരണം :
ಈ ಮಾಹಿನ ಹಣ್ಣು ಪಿಚ ಪಿಚ ಅನ್ನುತ್ತಿದೆ.
പര്യായപദങ്ങൾ : ಪಿಚ ಪಿಚ ಅನ್ನುವ, ಪಿಚ ಪಿಚ ಅನ್ನುವಂತ, ಪಿಚ ಪಿಚ ಅನ್ನುವಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯಂತ, ಮೆತ್ತನೆಯಂತಹ
മറ്റ് ഭാഷകളിലേക്കുള്ള വിവർത്തനം :
Yielding readily to pressure or weight.
softഅർത്ഥം : ಯಾರೋ ಒಬ್ಬರು ಬೇರೆ ಬೇರೆ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸಿಕೊಳ್ಳುವ ಕ್ಷಮತೆಯನ್ನು ಇಟ್ಟುಕೊಂಡಿರುವ ಅಥವಾ ಅದರ ಅನುರೂಪವಾಗಿ ಇರುವ
ഉദാഹരണം :
ಮೆತ್ತನೆಯ ವ್ಯಕ್ತತ್ವವಿರುವ ಜನರಿಂದ ಕಡಿಮೆ ತೊಂದರೆಯಾಗುವುದು.
പര്യായപദങ്ങൾ : ನಿಧಾನ ಸ್ವಭಾವದ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ವ್ಯಕ್ತಿಯ ತುಂಬಾ ಮೃಧುವಾದ ಕೋಮಲವಾದ ಸ್ವಭಾವ
ഉദാഹരണം :
ನನ್ನ ಗೆಳೆಯನೊಬ್ಬ ತುಂಬಾ ಸೌಮ್ಯ ಸ್ವಭಾವದವನು.
പര്യായപദങ്ങൾ : ಮೃಧು, ಶಾಂತ, ಸಾಧು, ಸೌಮ್ಯ
മറ്റ് ഭാഷകളിലേക്കുള്ള വിവർത്തനം :
Having or showing a kindly or tender nature.
The gentle touch of her hand.അർത്ഥം : ಯಾವುದೋ ಒಂದರಲ್ಲಿ ಪರಿವರ್ತನೆ ಆಗಬಹುದು ಅಥವಾ ಸಂಭವಿಸಬಹುದು
ഉദാഹരണം :
ಮೆತ್ತನೆಯ ವ್ಯಕ್ತಿಗಳು ತುಂಬಾ ಒಳ್ಳೆಯ ಸ್ವಭಾವವನ್ನು ಹೊಂದಿರುತ್ತಾರೆ.
മറ്റ് ഭാഷകളിലേക്കുള്ള വിവർത്തനം :
जिसमें परिवर्तन हो सकता हो या होता हो।
यह नियुक्ति के परिवर्तनशील नियम के अंतर्गत है।