അർത്ഥം : ಗಿಡ, ಮರ ಮುಂತಾದವುಗಳ ಒಂದು ಭಾಗವು ಭೂಮಿಯ ಒಳಗೆ ಇದ್ದು ಅದರಿಂದ ಅವಗಳಿಗೆ ನೀರು ಮತ್ತು ಆಹಾರ ದೊರೆಯುವುದು
ഉദാഹരണം :
ಆರ್ಯುವೇದದಲ್ಲಿ ಹಲವಾರು ಬಗೆಯ ಬೇರುಗಳ ಮೇಲೆ ಪ್ರಯೋಗ ಮಾಡುವರು
മറ്റ് ഭാഷകളിലേക്കുള്ള വിവർത്തനം :
അർത്ഥം : ಔಷದಿಯ ಕೆಲಸ ಮಾಡುವ ಯಾವುದಾದರೂ ಗಿಡ-ಮರದ ಬೇರು
ഉദാഹരണം :
ವೈದ್ಯನು ಒಂದು ಮೂಲಿಕೆಯನ್ನು ತೇಯ್ದು ರೋಗಿಗೆ ಕುಡಿಸಿದನು.
മറ്റ് ഭാഷകളിലേക്കുള്ള വിവർത്തനം :