അർത്ഥം : ಯಾವುದು ಮೂಲದಲ್ಲಿದೆಯೋ
ഉദാഹരണം :
ಕವಿತೆಯನ್ನು ಇನ್ನು ಉತ್ತಮಗೊಳಿಸುವುದಕ್ಕಾಗಿ ವ್ಯವಸ್ಥೆಯಲ್ಲಿ ಮೂಲಭೂತವಾದ ಪರಿವರ್ತನೆಯನ್ನು ಮಾಡುವುದು ಅವಶ್ಯಕವಾಗಿದೆ.
പര്യായപദങ്ങൾ : ಆಮೂಲ, ಆಮೂಲದ, ಆಮೂಲವಾದ, ಆಮೂಲವಾದಂತ, ಆಮೂಲವಾದಂತಹ, ಮೂಲಭೂತ, ಮೂಲಭೂತದ, ಮೂಲಭೂತವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದು ಮೂಲಭೂತವಾಗಿದೆಯೋ
ഉദാഹരണം :
ಅವನು ತನ್ನ ಸಂಶೋಧನೆಗೆ ಮೂಲಭೂತವಾದ ಶಬ್ದಗಳನ್ನು ಪಟ್ಟಿ ಮಾಡುತ್ತಿದ್ದಾನೆ.
പര്യായപദങ്ങൾ : ಮೂಲಭೂತ, ಮೂಲಭೂತವಾದ, ಮೂಲಭೂತವಾದಂತಹ
മറ്റ് ഭാഷകളിലേക്കുള്ള വിവർത്തനം :
जिसकी किसी से व्युत्पत्ति न हुई हो।
उसने अपने शोध के लिए अव्युत्पन्न शब्दों की सूची तैयार की है।Not derived or copied or translated from something else.
The play is original; not an adaptation.