അർത്ഥം : ಯಾವುದು ಮೂಲದಲ್ಲಿದೆಯೋ
ഉദാഹരണം :
ಕವಿತೆಯನ್ನು ಇನ್ನು ಉತ್ತಮಗೊಳಿಸುವುದಕ್ಕಾಗಿ ವ್ಯವಸ್ಥೆಯಲ್ಲಿ ಮೂಲಭೂತವಾದ ಪರಿವರ್ತನೆಯನ್ನು ಮಾಡುವುದು ಅವಶ್ಯಕವಾಗಿದೆ.
പര്യായപദങ്ങൾ : ಆಮೂಲ, ಆಮೂಲದ, ಆಮೂಲವಾದ, ಆಮೂಲವಾದಂತ, ಆಮೂಲವಾದಂತಹ, ಮೂಲಭೂತದ, ಮೂಲಭೂತವಾದಂತ, ಮೂಲಭೂತವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರೂ ವಸ್ತುವಿನ ಮೂಲ ಅಥವಾ ತತ್ವಕ್ಕೆ ಸಂಬಂದಿಸಿದಂಥ
ഉദാഹരണം :
ಸತ್ಯ, ಅಹಿಂಸೆ ಹಾಗೂ ಪ್ರೇಮ ನಮ್ಮ ಸಂಸ್ಕೃತಿಯ ಆಧಾರತತ್ವಗಳಾಗಿವೆ.
പര്യായപദങ്ങൾ : ಆಧಾರತತ್ವ, ಮೂಲನಿಬಂದನೆ, ಮೂಲನಿಯಮ
മറ്റ് ഭാഷകളിലേക്കുള്ള വിവർത്തനം :
Being or involving basic facts or principles.
The fundamental laws of the universe.അർത്ഥം : ಯಾವುದು ಮೂಲಭೂತವಾಗಿದೆಯೋ
ഉദാഹരണം :
ಅವನು ತನ್ನ ಸಂಶೋಧನೆಗೆ ಮೂಲಭೂತವಾದ ಶಬ್ದಗಳನ್ನು ಪಟ್ಟಿ ಮಾಡುತ್ತಿದ್ದಾನೆ.
പര്യായപദങ്ങൾ : ಮೂಲಭೂತವಾದ, ಮೂಲಭೂತವಾದಂತ, ಮೂಲಭೂತವಾದಂತಹ
മറ്റ് ഭാഷകളിലേക്കുള്ള വിവർത്തനം :
जिसकी किसी से व्युत्पत्ति न हुई हो।
उसने अपने शोध के लिए अव्युत्पन्न शब्दों की सूची तैयार की है।Not derived or copied or translated from something else.
The play is original; not an adaptation.അർത്ഥം : (ವ್ಯಾಕರಣದ ಅನುಸಾರ ಈ ರೀತಿಯ ಶಬ್ಧ) ಯಾವುದು ಸಹಜಸಿದ್ಧ ರೂಪದಿಂದ ಸಿದ್ಧಗೊಳಿಸಲಾಗುವುದಿಲ್ಲವೋ
ഉദാഹരണം :
ಇದರಲ್ಲಿ ಮೂಲಭೂತವಾದ ಶಬ್ಧಗಳನ್ನು ಬೇರೆ ಮಾಡಿರಿ.
പര്യായപദങ്ങൾ : ಸಹಜಸಿದ್ಧ, ಸ್ವರೂಪಭೂತ
മറ്റ് ഭാഷകളിലേക്കുള്ള വിവർത്തനം :
(व्याकरण के अनुसार ऐसा शब्द) जिसकी व्युत्पत्ति शास्त्रीय रूप से सिद्ध न की जा सके।
इनमें से अव्युत्पन्न शब्दों को छाँटकर अलग कीजिए।