അർത്ഥം : ಕಲ್ಲನ್ನು ಕೆತ್ತಿ ಮೂರ್ತಿ ಅಥವಾ ಬೇರೆ ದೇವರ ವಿಗ್ರಹ ಮಾಡಿ ಅದನ್ನು ಪೂಜೆ ಮಾಡುವ ಕ್ರಿಯೆ
ഉദാഹരണം :
ಕಬೀರರು ಮೂರ್ತಿ ಪೂಜಿಸುತ್ತಿದ್ದನ್ನು ವಿರೋಧಿಸುತ್ತಿದ್ದರು.
പര്യായപദങ്ങൾ : ವಿಗ್ರಹ ಪೂಜೆ
മറ്റ് ഭാഷകളിലേക്കുള്ള വിവർത്തനം :
मूर्ति में ईश्वर या देवता की भावना करके उसे पूजने की क्रिया।
कबीर मूर्तिपूजा के विरोधी थे।