പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮೂರ್ತಿ എന്ന വാക്കിന്റെ അർത്ഥവും ഉദാഹരണവും.

ಮೂರ್ತಿ   ನಾಮಪದ

അർത്ഥം : ಬಟ್ಟೆ, ಪೇಪರ್ ಗಳಿಂದ ಮಾಡಿದ ಗೊಂಬೆ ಅದರ ಜೊತೆಯಲ್ಲಿ ಮಕ್ಕಳು ಆಟವಾಡುತ್ತಾರೆ

ഉദാഹരണം : ನನ್ನ ತಂದೆಯು ಪವನಿಗೋಸ್ಕರ ಬೊಂಬೆಯನ್ನು ಖರೀದಿಸಿದರು.

പര്യായപദങ്ങൾ : ಗೊಂಬೆ, ಬೊಂಬೆ, ವಿಗ್ರಹ


മറ്റ് ഭാഷകളിലേക്കുള്ള വിവർത്തനം :

कपड़े, कागज आदि की वह पुतली जिससे बच्चे खेलते हैं।

पिताजी ने पवन के लिए एक गुड्डा खरीदा।
गुड्डा, पुतला

A small replica of a person. Used as a toy.

doll, dolly

അർത്ഥം : ಯಾವುದಾದರು ಆಕೃತಿಯ ಅನುರೂಪವಾಗಿ ರಚಿಸಿರುವ ಅಥವಾ ಕೆತ್ತಿರುವ ಆಕೃತಿ

ഉദാഹരണം : ಅವನು ಯಾವ ಪ್ರಕಾರದ ಮೂರ್ತಿ ಬೇಕಾದರು ಮಾಡಬಲ್ಲನು

പര്യായപദങ്ങൾ : ಪ್ರತಿಮೆ, ಶಿಲೆ


മറ്റ് ഭാഷകളിലേക്കുള്ള വിവർത്തനം :

किसी की आकृति के अनुरूप गढ़ी हुई आकृति।

वह किसी भी प्रकार की मूर्ति बना लेता है।
अरचा, अर्चा, प्रतिमा, बुत, मूरत, मूर्ति

A sculpture representing a human or animal.

statue

അർത്ഥം : ಯಾವುದೇ ದೇವರು ಅಥವಾ ದೇವತೆಯ ವಿಗ್ರಹ

ഉദാഹരണം : ಈ ದಿನ ದೇವಾಯಲದಲ್ಲಿ ಪ್ರತಿಮೆಯನ್ನು ಪ್ರತಿಷ್ಟಾಪಿಸುವರು

പര്യായപദങ്ങൾ : ಪ್ರತಿಮೆ, ವಿಗ್ರಹ, ಶಿಲ್ಪ


മറ്റ് ഭാഷകളിലേക്കുള്ള വിവർത്തനം :

किसी देवी या देवता की मूर्ति।

आज मंदिर में प्रतिमा स्थापित की जाएगी।
दैवत, प्रतिमा, विग्रह

A material effigy that is worshipped.

Thou shalt not make unto thee any graven image.
Money was his god.
god, graven image, idol

അർത്ഥം : ಯಾವುದಾದರೂ ವಸ್ತುವಿನ ಹೊರಗೆ ಮತ್ತು ದಿಶೆಯ ವಿಷಯದಲ್ಲಿ ಅದರ ಉದ್ದ, ಅಗಲ, ವಿಸ್ತಾರ, ಪ್ರಕಾರ, ಸ್ವರೂಪ ಎಲ್ಲದರ ಜ್ಞಾನ

ഉദാഹരണം : ದ್ರವಕ್ಕೆ ಯಾವುದೇ ಆದಂತಹ ನಿಶ್ಚಿತವಾದ ರೂಪವಿರುವುದಿಲ್ಲ.

പര്യായപദങ്ങൾ : ಆಕಾರ, ಆಕೃತಿ, ರಚನೆ, ರೀತಿ, ರೂಪ, ಸ್ವರೂಪ


മറ്റ് ഭാഷകളിലേക്കുള്ള വിവർത്തനം :

किसी वस्तु की वे बाहरी और दृश्य बातें जिनसे उसकी लम्बाई, चौड़ाई, प्रकार, स्वरूप आदि का ज्ञान होता है।

द्रव की कोई निश्चित आकृति नहीं होती।
अनुहरिया, अनुहार, आकार, आकार प्रकार, आकार-प्रकार, आकृति, ढाँचा, ढांचा, प्रतिभास, बनावट, मूर्ति, मूर्त्ति, रंग रूप, रंग-रूप, रंगरूप, रूप, रूप रंग, रूप रचना, रूप-रंग, रूप-रचना, रूपरंग, शकल, शक्ल, संरचना, साइज, साइज़, स्वरूप

The visual appearance of something or someone.

The delicate cast of his features.
cast, form, shape