അർത്ഥം : ಯಾರಿಗೆ ತಿಳಿವಳಿಕೆ ಇಲ್ಲವೋ
ഉദാഹരണം :
ಶಿಕ್ಷಕನು ಮೂರ್ಖ ವಿದ್ಯಾರ್ಥಿಗಳಿಗೆ ಪುನಃ ಪಾಠ ಮಾಡುತ್ತಿದ್ದಾರೆ.
പര്യായപദങ്ങൾ : ಅಜ್ಞಾನಿ, ಅಜ್ಞಾನಿಗಳಾದ, ಅಜ್ಞಾನಿಗಳಾದಂತ, ಅಜ್ಞಾನಿಗಳಾದಂತಹ, ಮೂರ್ಖ, ಮೂರ್ಖರಾದ, ಮೂರ್ಖರಾದಂತ
മറ്റ് ഭാഷകളിലേക്കുള്ള വിവർത്തനം :
Not understood.
Should not tamely submit to the unpredictable and ununderstood cycles of wars.അർത്ഥം : ಯಾರೋ ಒಬ್ಬರಿಗೆ ಬುದ್ಧಿ ಇಲ್ಲದೆ ಇರುವುದು ಅಥವಾ ತುಂಬಾ ಕಡಿಮೆ ಇರುವುದು
ഉദാഹരണം :
ಮೂರ್ಖರ ಜತೆ ವಾದಮಾಡುವುದು ವ್ಯರ್ಥ.
പര്യായപദങ്ങൾ : ಅಚತುರ, ಅಚತುರನಾದ, ಅಚತುರನಾದಂತ, ಅಚತುರನಾದಂತಹ, ಅಚತುರರ, ಅಜ್ಞಾನಿಯ, ಅಜ್ಞಾನಿಯಾದ, ಅಜ್ಞಾನಿಯಾದಂತ, ಅಜ್ಞಾನಿಯಾದಂತಹ, ಅರಿವಿಲ್ಲದಂತ, ಅರಿವಿಲ್ಲದಂತಹ, ಅರಿವಿಲ್ಲದವರ, ಅಲ್ಪಬುದ್ಧಿ, ಅಲ್ಪಬುದ್ಧಿಯ, ಅಲ್ಪಬುದ್ಧಿಯಂತ, ಅಲ್ಪಬುದ್ಧಿಯಂತಹ, ಅಶಿಕ್ಷಿತರ, ಅಶಿಕ್ಷಿತರಂತ, ಅಶಿಕ್ಷಿತರಂತಹ, ಗಮಾರ, ಗಮಾರನಾದ, ಗಮಾರನಾದಂತ, ಗಮಾರನಾದಂತಹ, ಜ್ಞಾನಯಿಲ್ಲದವರ, ಜ್ಞಾನಿವಿಲ್ಲದಂತ, ಜ್ಞಾನಿವಿಲ್ಲದಂತಹ, ತಿಳಿಯದವನ, ತಿಳುವಳಿಕೆಯಿಲ್ಲದ, ತಿಳುವಳಿಕೆಯಿಲ್ಲದಂತ, ತಿಳುವಳಿಕೆಯಿಲ್ಲದಂತಹ, ತಿಳುವಳಿಕೆಯಿಲ್ಲದವರ, ದಡ್ಡರ, ದಡ್ಡರಂತ, ದಡ್ಡರಂತಹ, ಪಾಮರ, ಪಾಮರನಾದ, ಪಾಮರನಾದಂತ, ಪಾಮರನಾದಂತಹ, ಪೆದ್ದನಾದ, ಪೆದ್ದನಾದಂತ, ಪೆದ್ದನಾದಂತಹ, ಪೆದ್ದರ, ಪೆದ್ದರಂತ, ಪೆದ್ದರಂತಹ, ಪೆದ್ದರು, ಬಂಡರ, ಬಂಡರಂತ, ಬಂಡರಂತಹ, ಬುದ್ಧಿಯಿಲ್ಲದಂತ, ಬುದ್ಧಿಯಿಲ್ಲದಂತಹ, ಬುದ್ಧಿಯಿಲ್ಲದವರ, ಬುದ್ಧಿಹೀನ, ಬುದ್ಧಿಹೀನನಾದ, ಬುದ್ಧಿಹೀನನಾದಂತ, ಬುದ್ಧಿಹೀನನಾದಂತಹ, ಬೇಕೂಫ್, ಬೇಕೂಫ್ ಆದ, ಬೇಕೂಫ್ ಆದಂತ, ಬೇಕೂಫ್ ಆದಂತಹ, ಮಂದಬುದ್ಧಿ, ಮಂದಬುದ್ಧಿಯ, ಮಂದಬುದ್ಧಿಯಂತ, ಮಂದಬುದ್ಧಿಯಂತಹ, ಮತಿಹೀನ, ಮತಿಹೀನಾದ, ಮತಿಹೀನಾದಂತ, ಮತಿಹೀನಾದಂತಹ, ಮೂಡಮತಿ, ಮೂಡಮತಿಯ, ಮೂಡಮತಿಯಂತ, ಮೂಡಮತಿಯಂತಹ, ಮೂಢನಾದ, ಮೂಢನಾದಂತ, ಮೂಢನಾದಂತಹ, ಮೂರ್ಖರಾದ, ಮೂರ್ಖರಾದಂತ, ಮೂರ್ಖರು, ಹುಂಬನ, ಹುಂಬನಂತ, ಹುಂಬನಂತಹ
മറ്റ് ഭാഷകളിലേക്കുള്ള വിവർത്തനം :
जिसे बुद्धि न हो या बहुत कम हो या जो मूर्खतापूर्ण आचरण करता हो।
मूर्ख लोगों से बहस नहीं करनी चाहिए।