അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಬುದ್ಧಿಗೇಡಿತನದ ಅವಸ್ಥೆ ಅಥವಾ ಮಾನಸಿಕ ಸ್ಥಿತಿ
ഉദാഹരണം : ಇನ್ನೊಬ್ಬರ ಮೂರ್ಖತನವನ್ನು ನೋಡಿ ಹಾಸ್ಯ ಮಾಡಬಾರದು.
പര്യായപദങ്ങൾ : ಅವಿವೇಕ, ದಡ್ಡತನ
മറ്റ് ഭാഷകളിലേക്കുള്ള വിവർത്തനം :हिन्दी English
मूर्ख होने की अवस्था या भाव।
The trait of acting stupidly or rashly.
അർത്ഥം : ವ್ಯರ್ಥ ಸಾಹಸ
ഉദാഹരണം : ಭಾರತವನ್ನು ಕೆಣಕುವುದು ಪಾಕಿಸ್ಥಾನದ ದುಸ್ಸಾಹಸವಲ್ಲದೆ ಮತ್ತೇನು.
പര്യായപദങ്ങൾ : ಅವಿವೇಕತನ, ದುಸ್ಸಾಹಸ
व्यर्थ का,बुरा या अनुचित साहस।
Fearless daring.
അർത്ഥം : ದಡ್ಡತನದ ಅವಸ್ಥೆ ಅಥವಾ ಭಾವ
ഉദാഹരണം : ಎಷ್ಟು ಬುದ್ಧಿವಾದ ಹೇಳಿದರು ಅವನ ದಡ್ಡತನ ಕಡಿಮೆಯಾಗಲಿಲ್ಲ.
പര്യായപദങ്ങൾ : ದಡ್ಡತನ, ಪೆದ್ದತನ, ಮಂಕುತನ, ಮೊದ್ದುತನ
भोथरा होने की अवस्था या भाव।
Without sharpness or clearness of edge or point.
ഇൻസ്റ്റാൾ ചെയ്യുക