അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಮುಸಲ್ಮಾನರಲ್ಲಿ ಯಾರಾದರೂ ಸತ್ತ ಮೇಲೆ ಮೂರನೆಯ ದಿನದಂದು ಹಾಗುವಂತಹ ಕಾರ್ಯ
ഉദാഹരണം : ಇಂದು ಶೇಖ ರಹೀಮನ ತೀಜಾ ಅಥವಾ ಮೂರನೆಯ ದಿನ.
പര്യായപദങ്ങൾ : ತೀಜಾ
മറ്റ് ഭാഷകളിലേക്കുള്ള വിവർത്തനം :हिन्दी
मुसलमानों में किसी के मरने पर तीसरे दिन होनेवाला कृत्य।
അർത്ഥം : ಏಣಿಕೆಯಲ್ಲಿ ಮೂರನೆ ಸ್ಥಾನಕ್ಕೆ ಬರುವ ಸಂಖ್ಯೆ
ഉദാഹരണം : ಪಕ್ಕದ ಮನೆಯವರ ಮಗ ಓಟದ ಸ್ಪರ್ಧೆಯಲ್ಲಿ ಮೂರನೆ ಸ್ಥಾನ ಪಡೆದ.
പര്യായപദങ്ങൾ : 3ನೇ, ತೃತಿಯ
മറ്റ് ഭാഷകളിലേക്കുള്ള വിവർത്തനം :हिन्दी English
गणना में तीन के स्थान पर आनेवाला।
Coming next after the second and just before the fourth in position.
അർത്ഥം : ಸರಿಸುಮಾರು ಅಥವಾ ಹೆಚ್ಚು ಕಡಿಮೆ ಮೂರು
ഉദാഹരണം : ಎಲ್ಲಾದರಲ್ಲಿಯೂ ಮೂರನೆಯ ಸದಸ್ಯರೇ ಭಾಗಿಗಳಾದರು.
പര്യായപദങ്ങൾ : ತೃತೀಯ, ಮೂರನೇಯ
लगभग तीस।
ഇൻസ്റ്റാൾ ചെയ്യുക