അർത്ഥം : ಅಪ್ರಾಕೃತ ಅಥವಾ ಅಜ್ಞಾತ ಅಥವಾ ಅತಿಮಾನುಷ ವಿಷಯಗಳಲ್ಲಿ ವಿವೇಚನಾಶೂನ್ಯವಾದ ನಂಬಿಕೆ ಅಥವಾ ಭಾವ
ഉദാഹരണം :
ವಚನಕಾರರ ಕಾಲದಲ್ಲಿ ಜನರಲ್ಲಿದ್ದ ಮೂಢನಂಬಿಕೆಯನ್ನು ಹೋಗಲಾಡಿಸಲು ಶ್ರಮಿಸಿದರು.
പര്യായപദങ്ങൾ : ಅಂದಶ್ರದ್ದೆ
മറ്റ് ഭാഷകളിലേക്കുള്ള വിവർത്തനം :
बिना समझे-बूझे या आँखें बंद करके किसी बात पर किया जानेवाला विश्वास।
भक्तिकालीन कवियों ने समाज में फैले अंध-विश्वास को दूर करने के लिए अथक प्रयास किए।അർത്ഥം : ಕುರುಡು ವಿಶ್ವಾಸವನ್ನು ಉಂಟುಮಾಡುವವ
ഉദാഹരണം :
ಧರ್ಮದ ಹೆಸರಿನಲ್ಲಿ ಮೂಢನಂಬಿಕೆಯ ವ್ಯಕ್ತಿಗಳಿಗೆ ಮೋಸಮಾಡುವುದು ತುಂಬಾ ಸುಲಭವಾಗುತ್ತದೆ.
പര്യായപദങ്ങൾ : ಅಂಧವಿಶ್ವಾಸ, ಅಂಧವಿಶ್ವಾಸದ, ಅಂಧವಿಶ್ವಾಸದಂತ, ಅಂಧವಿಶ್ವಾಸದಂತಹ, ಕುರುಡು ವಿಶ್ವಾಸ, ಕುರುಡು ವಿಶ್ವಾಸದಂತಹ, ಕುರುಡು-ವಿಶ್ವಾಸದ, ಕುರುಡು-ವಿಶ್ವಾಸದಂತ, ಕುರುಡುವಿಶ್ವಾಸ, ಕುರುಡುವಿಶ್ವಾಸದ, ಕುರುಡುವಿಶ್ವಾಸದಂತ, ಕುರುಡುವಿಶ್ವಾಸದಂತಹ, ಮೂಡನಂಬಿಕೆಯ, ಮೂಡನಂಬಿಕೆಯಂತ, ಮೂಡನಂಬಿಕೆಯಂತಹ
മറ്റ് ഭാഷകളിലേക്കുള്ള വിവർത്തനം :
अंधविश्वास करने वाला।
धर्म के नाम पर अंधविश्वासी व्यक्तियों को ठगना आसान होता है।Showing ignorance of the laws of nature and faith in magic or chance.
Finally realized that the horror he felt was superstitious in origin.