പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮುಹೂರ್ತ എന്ന വാക്കിന്റെ അർത്ഥവും ഉദാഹരണവും.

ಮುಹೂರ್ತ   ನಾಮಪದ

അർത്ഥം : ದಿನ-ರಾತ್ರಿಯ ನಲವತ್ತೆಂಟು ನಿಮಿಷಗಳ ಅವಧಿ

ഉദാഹരണം : ಅವನು ಪ್ರತಿದಿನ ಬ್ರಹ್ಮಿ ಮುಹೂರ್ತದಲ್ಲಿ ಏಳುತ್ತಾನೆ.

പര്യായപദങ്ങൾ : ಮೂಹೂರ್ತ, ಶುಭಕಾಲ, ಶುಭಗಳಿಗೆ, ಶುಭಲಗ್ನ, ಶುಭಸಮಯ


മറ്റ് ഭാഷകളിലേക്കുള്ള വിവർത്തനം :

दिन-रात का तीसवाँ भाग।

वह प्रतिदिन ब्रह्म मुहूर्त में उठ जाता है।
महूरत, मुहूरत, मुहूर्त

അർത്ഥം : ನಿರ್ದಿಷ್ಟವಾದ ಕ್ಷಣ ಅಥವಾ ಸಮಯ

ഉദാഹരണം : ಈಗ ಶುಭ ಮೂಹೂರ್ತವಿಲ್ಲ.

പര്യായപദങ്ങൾ : ಶುಭ ಗಳಿಗೆ, ಶುಭ ವೇಳೆ, ಶುಭ ಸಮಯ, ಶುಭ-ಗಳಿಗೆ, ಶುಭ-ವೇಳೆ, ಶುಭ-ಸಮಯ, ಶುಭಕಾಲ, ಶುಭಗಳಿಗೆ, ಶುಭಮುಹೂರ್ತ, ಶುಭವೇಳೆ, ಶುಭಸಮಯ


മറ്റ് ഭാഷകളിലേക്കുള്ള വിവർത്തനം :

निर्दिष्ट क्षण या समय।

अभी लगन का मुहूर्त नहीं है।
जोग, महूरत, मुहूरत, मुहूर्त, योग, साअत, साइत, सायत

അർത്ഥം : ಪ್ರಸಿದ್ಧವಾದ ಜೋತಿಷಿಗಳ ಅನುಸಾರವಾಗಿ ನೀಡಿರುವ ಸಮಯದಲ್ಲಿ ಯಾವುದಾದರು ಶುಭ ಕೆಲಸವನ್ನು ಮಾಡುವಂತಹದ್ದು

ഉദാഹരണം : ವಿವಾಹದ ಶುಭ ಮುಹೂರ್ತ ಇಂದು ಸಂಜೆ ಏಳು ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆಯವರಗಿದೆ.

പര്യായപദങ്ങൾ : ಮುಹುರ್ತ, ಶುಭ ಕಾಲ, ಶುಭ ಗಳಿಗೆ, ಶುಭ ಮುಹೂರ್ತ, ಶುಭ ಲಗ್ನ, ಶುಭ ಸಮಯ, ಶುಭ-ಕಾಲ, ಶುಭ-ಗಳಿಗೆ, ಶುಭ-ಮುಹೂರ್ತ, ಶುಭ-ಲಗ್ನ, ಶುಭ-ಸಮಯ, ಶುಭಕಾಲ, ಶುಭಗಳಿಗೆ, ಶುಭಮುಹೂರ್ತ, ಶುಭಲಗ್ನ, ಶುಭಸಮಯ


മറ്റ് ഭാഷകളിലേക്കുള്ള വിവർത്തനം :

फलित ज्योतिष के अनुसार निकाला हुआ वह समय जब कोई शुभ काम किया जाए।

विवाह का शुभ मुहूर्त आज शाम सात बजे से लेकर रात ग्यारह बजे तक है।
इष्ट-काल, इष्टकाल, बरसायत, मंगल बेला, महूरत, मुहूरत, मुहूर्त, शकुन, शगुन, शुभ काल, शुभ घड़ी, शुभ मुहूर्त, शुभ लगन, शुभ लग्न, शुभ-काल, शुभकाल, सगुन, साइत, सायत