അർത്ഥം : ಒಳಗೆ ಅಡಗಿರುವ ಅಥವಾ ಮುಳುಗಿರುವಂತಹ
ഉദാഹരണം :
ನೀರಿನಲ್ಲಿ ಮುಳುಗಿದ ಪರ್ವತದಲ್ಲಿ ಒಂದು ಶಿವಲಿಂಗವೂ ಇದೆ.
പര്യായപദങ്ങൾ : ಮುಳುಗಿದಂತ, ಮುಳುಗಿದಂತಹ, ಮುಳುಗಿರುವ, ಮುಳುಗಿರುವಂತ, ಮುಳುಗಿರುವಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದನ್ನು ಮತ್ತೆ ಪಡೆಯುವ ಸಾಧ್ಯತೆಗಳಿಲ್ಲವೋ
ഉദാഹരണം :
ಹೂಡಿಕೆದಾರನು ಮುಳುಗಿದ ತನ್ನ ಹಣವನ್ನು ವಾಪಸ್ಸು ಪಡೆಯುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾನೆ.
പര്യായപദങ്ങൾ : ಮುಳುಗಿದಂತ, ಮುಳುಗಿದಂತಹ, ಹಾಳಾದ, ಹಾಳಾದಂತ, ಹಾಳಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಮುಳುಗಿದಂತಹ
ഉദാഹരണം :
ಪಶ್ಚಿಮದಲ್ಲಿ ಅಸ್ತಂಗತವಾದ ಸೂರ್ಯ ಪೂರ್ವದಲ್ಲಿ ಹುಟ್ಟುತ್ತಾನೆ.
പര്യായപദങ്ങൾ : ಅಸ್ತಂಗತವಾದ, ಅಸ್ತಂಗತವಾದಂತ, ಅಸ್ತಂಗತವಾದಂತಹ, ಮುಳುಗಿದಂತ, ಮುಳುಗಿದಂತಹ
മറ്റ് ഭാഷകളിലേക്കുള്ള വിവർത്തനം :