അർത്ഥം : ದೊಡ್ಡ ನೋಟನ್ನು ಅದೇ ಮೌಲ್ಯವಿರುವಂತಹ ಚಿಕ್ಕ-ಚಿಕ್ಕ ನೋಟುಗಳನ್ನಾಗಿ ಮಾಡುವ ಪ್ರಕ್ರಿಯೆ
ഉദാഹരണം :
ರಹೀಮನು ಆಟೋ ಬಾಡಿಗೆಯನ್ನು ಕೊಡುವುದಕ್ಕಾಗಿ ನೂರು ರೂಪಾಯಿಯನ್ನು ಮುರಿಸಿದನು.
പര്യായപദങ്ങൾ : ಚಿಲ್ಲರೆ ಮಾಡಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ವಸ್ತು ಮೊದಲಾದವುಗಳನ್ನು ಮುರಿಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
ഉദാഹരണം :
ಅಮ್ಮ ರಾಧಾಳ ಹತ್ತಿರುವ ಮರವನ್ನು ಮುರಿಸುತ್ತಿದ್ದಾಳೆ.
പര്യായപദങ്ങൾ : ಕಡಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ವಸ್ತು ಒಡೆದು ಹೋಗು
ഉദാഹരണം :
ಗಾಜಿನ ಬಟ್ಟಿಲು ಕೈಯಿಂದ ಕೆಳಗೆ ಬೀಳುತ್ತಿದ್ದಾಗೆಯೇ ಒಡೆದು ಹೋಯಿತು.
പര്യായപദങ്ങൾ : ಒಡೆ, ಒಡೆಸು, ತುಂಡರಿಸು, ತುಂಡಾಗು, ತುಂಡುಮಾಡು, ಭಂಗವಾಗು, ಮುರಿ
മറ്റ് ഭാഷകളിലേക്കുള്ള വിവർത്തനം :
किसी वस्तु के टुकड़े होना।
काँच की कटोरी हाथ से छूटते ही टूट गई।Go to pieces.
The lawn mower finally broke.