അർത്ഥം : ಮುರಿಯಲಾಗದಂತಹ
ഉദാഹരണം :
ಪತಿ-ಪತ್ನಿಯ ನಡುವೆ ಮುರಿಯಲಾಗದ ಸಂಬಂಧವಿದೆ.ಇಬ್ಬರು ಸ್ನೇಹಿತರ ನಡುವೆ ಮುರಿಯಲಾಗದ ಸಂಬಂಧವಿದೆ.
പര്യായപദങ്ങൾ : ಮುರಿಯದಂತ, ಮುರಿಯದಂತಹ, ಮುರಿಯಲಾಗದ, ಮುರಿಯಲಾಗದಂತ
മറ്റ് ഭാഷകളിലേക്കുള്ള വിവർത്തനം :
Not easily destroyed.
indestructibleഅർത്ഥം : ಮುರಿಯಲಾಗದ ಯಾವುದೇ ವಸ್ತು ಅಥವಾ ಉಪಕರಣ
ഉദാഹരണം :
ಸೀತಾ ಸ್ವಯಂವರದಲ್ಲಿ ಪ್ರಭು ಶ್ರೀ ರಾಮನು ಮುರಿಯಾಗದ ಬಿಲ್ಲನ್ನು ಮುರಿದ.
പര്യായപദങ്ങൾ : ಒಡೆದು ಚೂರಾಗದ, ಒಡೆದು ಚೂರಾಗದಂತ, ಒಡೆದು ಚೂರಾಗದಂತಹ, ಒಡೆಯಲಾಗದ, ಒಡೆಯಲಾಗದಂತ, ಒಡೆಯಲಾಗದಂತಹ, ತುಂಡು ತುಂಡಾಗದ, ತುಂಡು ತುಂಡಾಗದಂತ, ತುಂಡು ತುಂಡಾಗದಂತಹ, ಮುರಿಯಲಾಗದ, ಮುರಿಯಲಾಗದಂತ
മറ്റ് ഭാഷകളിലേക്കുള്ള വിവർത്തനം :