അർത്ഥം : ಯಾವುದನ್ನಾದರೂ ಮಾಡುವಾಗ ಅಥವಾ ಏನನ್ನಾದರೂ ನಿರ್ಧಾರ ತೆಗೆದುಕೊಳ್ಳುವಾಗ ವಹಿಸಬೇಕಾದ ಮುಂಜಾಗರುಕತೆ
ഉദാഹരണം :
ಸೈನಿಕರು ಗಡಿಯಲ್ಲಿ ಯಾವಾಗಲೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಾರೆ.
പര്യായപദങ്ങൾ : ಎಚ್ಚರಿಕೆಯಿಂದ, ಮುಂಜಾಗ್ರತೆಯಿಂದ
മറ്റ് ഭാഷകളിലേക്കുള്ള വിവർത്തനം :
सोच विचार कर या सोच समझ कर।
सोच विचार कर ही मैंने इस काम को हाथ में लिया।