പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮುನಿ എന്ന വാക്കിന്റെ അർത്ഥവും ഉദാഹരണവും.

ಮುನಿ   ನಾಮಪದ

അർത്ഥം : ಸಂಸಾರದಿಂದ ದೂರ ಉಳಿದು ಧಾರ್ಮಿಕ ಆಚರಣೆಯಲ್ಲಿ ಜೀವನವನ್ನು ನಡೆಸುತ್ತಿರುವ ವ್ಯಕ್ತಿಪುರುಷ

ഉദാഹരണം : ಸಾಧುಗಳ ಜೀವನ ಸದಾ ಪರೋಪಕಾರದಲ್ಲಿ ಕಳೆದು ಹೋಗಿರುವುದು.

പര്യായപദങ്ങൾ : ಋಷಿ, ಮಾಹಾತ್ಮ, ಸಂತರು, ಸಾಧು


മറ്റ് ഭാഷകളിലേക്കുള്ള വിവർത്തനം :

सांसारिकता से अलग रहकर धार्मिक जीवन बिताने वाला पुरुष।

साधु का जीवन परोपकार में ही व्यतीत होता है।
नीवर, नैकटिक, महात्मा, संत, सन्त, साधु

(Hinduism) an ascetic holy man.

saddhu, sadhu

അർത്ഥം : ಯಾವಾಗಲೂ ತಿರುಗಾಡುತ್ತಿರುವಂತಹ ಸನ್ಯಾಸಿ

ഉദാഹരണം : ನಮ್ಮ ಹಳ್ಳಿಯಲ್ಲಿ ಒಬ್ಬ ಸನ್ಯಾಸಿ ಇದ್ದಾರೆ.

പര്യായപദങ്ങൾ : ಯತಿ, ಸನ್ಯಾಸಿ, ಸಿದ್ಧಿಪುರುಷ ಋಷಿ


മറ്റ് ഭാഷകളിലേക്കുള്ള വിവർത്തനം :

वह संन्यासी जो सदा भ्रमण करता रहता है।

हमारे गाँव में एक परिव्राजक पधारे हैं।
परिव्राज, परिव्राजक

A male religious living in a cloister and devoting himself to contemplation and prayer and work.

monastic, monk

അർത്ഥം : ಸ್ವಯಂಪೂರ್ವಕವಾಗಿ ಬ್ರಹ್ಮಚರ್ಯವನ್ನು ಪಾಲನೆಮಾಡುವವನು

ഉദാഹരണം : ಅವನು ಹುಟ್ಟಿದಾಗಿನಿಂದಲೂ ಬ್ರಹ್ಮಚಾರಿ ಜೀವನವನ್ನು ಮಾಡುತ್ತಿದ್ದಾನೆ ಗೃಹಸ್ಥಾಶ್ರಮವನ್ನು ತೊರೆದವನು.

പര്യായപദങ്ങൾ : ಅವಿವಾಹಿತ, ಏಕಾಂಗಿ, ಒಂಟಿ ಬಡಿಗ, ಒಂಟಿಗ, ಒಬ್ಬಂಟಿಗ, ಬ್ರಹ್ಮಚರ್ಯ ಪಾಲಕ, ಬ್ರಹ್ಮಚಾರಿ, ಮಠವಾಸಿ, ಯತಿ, ವಟು, ಸನ್ಯಾಸಿ


മറ്റ് ഭാഷകളിലേക്കുള്ള വിവർത്തനം :

संयमपूर्वक रहकर ब्रह्मचर्य का पालन करनेवाला।

भीष्मपितामह ने आजन्म ब्रह्मचारी का जीवन बिताया।
ब्रम्हचारी, ब्रह्मचर्य पालक, ब्रह्मचारी, यति, व्रती

An unmarried person who has taken a religious vow of chastity.

celibate

അർത്ഥം : ಸಂನ್ಯಾಸ ಆಶ್ರಮದಲ್ಲಿ ವಾಸಿಸುವವರು ಮತ್ತು ಅಲ್ಲಿನ ನಿಯಮವನ್ನು ಪಾಲಿಸುತ್ತಿರುವ ವ್ಯಕ್ತಿ

ഉദാഹരണം : ಚಿತ್ರ ಕೋಟದಲ್ಲಿ ನಾನು ಒಬ್ಬ ದೊಡ್ಡ ಸಂನ್ಯಾಸಿಯನ್ನು ಭೇಟಿ ಮಾಡಿದೆ.

പര്യായപദങ്ങൾ : ಅವಧೂತ್, ಋಷಿ, ಎತಿ, ಯೋಗಿ, ವಿರಕ್ತ, ಸಂನ್ಯಾಸಿ


മറ്റ് ഭാഷകളിലേക്കുള്ള വിവർത്തനം :

संन्यास आश्रम में रहने वाला तथा उसके नियमों का पालन करने वाला व्यक्ति।

चित्रकूट में मेरी मुलाक़ात एक बहुत बड़े संन्यासी से हुई।
अवधू, अवधूत, परिव्राज, परिव्राजक, संन्यासी, सन्नासी

A male religious living in a cloister and devoting himself to contemplation and prayer and work.

monastic, monk

അർത്ഥം : ವೇದಮಂತ್ರಗಳನ್ನು ಪ್ರಕಾಶನ ಮಾಡುವವ

ഉദാഹരണം : ವೇದಾಂತವು ಯಾವ ಒಬ್ಬ ಋಷಿಯ ಆಸ್ತಿಯಲ್ಲ.

പര്യായപദങ്ങൾ : ಋಷಿ


മറ്റ് ഭാഷകളിലേക്കുള്ള വിവർത്തനം :

वेदमंत्रों का प्रकाशक।

वेदांत किसी एक ऋषि की देन नहीं है।
ऋषि, मंत्रकार, मंत्रदृष्ट्रा, मुनि

അർത്ഥം : ಆಧ್ಯಾತ್ಮಿಕವಾದ ಮತ್ತು ಭೌತಿಕವಾದ ತತ್ವಗಳ ಜ್ಞಾನಿ, ಅತಿಯಾದ ಬುದ್ಧಿವಂತ, ದೂರದೃಷ್ಟಿ, ಒಳ್ಳೆಯ ಚರಿತ್ರೆಯುಳ್ಳ ಮತ್ತು ತ್ಯಾಗ ವ್ಯಕ್ತಿ

ഉദാഹരണം : ಭಾರತದಲ್ಲಿ ಬಹಳ ದೊಡ್ಡ-ದೊಡ್ಡ ಋಷಿಮುನಿಗಳು ಇದ್ದಾರೆ.

പര്യായപദങ്ങൾ : ಋಷಿ, ಋಷಿಮುನಿ, ಗುರು, ತಪ್ಪಸ್ವಿ


മറ്റ് ഭാഷകളിലേക്കുള്ള വിവർത്തനം :

आध्यात्मिक और भौतिक तत्वों का ज्ञाता, परम बुद्धिमान, दूरदर्शी, सच्चरित्र और त्यागी व्यक्ति।

भारत में बहुत बड़े-बड़े ऋषि हुए हैं।
आप्त, ऋषि, मुनि, वाज

A mentor in spiritual and philosophical topics who is renowned for profound wisdom.

sage

ಮುನಿ   ಗುಣವಾಚಕ

അർത്ഥം : ಒಂದು ಕಡೆ ನೆಲಸಿಲ್ಲದವ

ഉദാഹരണം : ಜಂಗಮರು ಒಂದೇ ಕಡೆ ನೆಲಸದೆ ಎಲ್ಲಾ ಕಡೆ ಓಡಾಡುವರು.

പര്യായപദങ്ങൾ : ಋಷಿ, ಋಷಿಗಳಾದ, ಋಷಿಗಳಾದಂತ, ಋಷಿಗಳಾದಂತಹ, ಜಂಗಮ, ಜಂಗಮರಾದ, ಜಂಗಮರಾದಂತ, ಜಂಗಮರಾದಂತಹ, ತಪಸ್ವಿ, ತಪಸ್ವಿಯಾದ, ತಪಸ್ವಿಯಾದಂತ, ತಪಸ್ವಿಯಾದಂತಹ, ಮುನಿಗಳಾದ, ಮುನಿಗಳಾದಂತ, ಮುನಿಗಳಾದಂತಹ


മറ്റ് ഭാഷകളിലേക്കുള്ള വിവർത്തനം :

जो चलता-फिरता हो।

जंगम जीव अपनी जगह बदलता रहता है।
अस्थावर, चलिष्णु, जंगम, सचल

Capable of being moved or conveyed from one place to another.

movable, moveable, transferable, transferrable, transportable