അർത്ഥം : ಮುದುರು ಮುದುರಾಗಿರುವ ಬಟ್ಟೆಗಳು
ഉദാഹരണം :
ಸುಕ್ಕು ಸುಕ್ಕಾದ ಬಟ್ಟಯನ್ನು ಇಸ್ತ್ರಿ ಮಾಡಿದರೆ ಸುಕ್ಕೆಲ್ಲಾ ಹೋಗುತ್ತದೆ.
പര്യായപദങ്ങൾ : ಸುಕ್ಕು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ವಸ್ತು (ವಿಶೇಷವಾಗಿ ಬಟ್ಟೆ) ಹೆಚ್ಚಾಗಿ ಅಲ್ಲಿ ಇಲ್ಲಿ ಎಸೆಯುವ ಕಾರಣ ಕೊಳಕಾಗುವ ಪ್ರಕ್ರಿಯೆ
ഉദാഹരണം :
ಹೆಚ್ಚಾಗಿ ಬಟ್ಟೆಗಳನ್ನು ಎಸೆಯುವುದರಿಂದ ಅದ ಮುದುರಾಗುತ್ತದೆ.
പര്യായപദങ്ങൾ : ಮುರುಟು
മറ്റ് ഭാഷകളിലേക്കുള്ള വിവർത്തനം :
किसी चीज का (विशेषकर कपड़ा) अत्यधिक उलटे-पुलटे जाने के कारण खराब हो जाना।
अत्यधिक उलटने-पुलटने के कारण यह कपड़ा गिंज गया है।അർത്ഥം : ಮುದುರುವ ಅಥವಾ ಸುಕ್ಕು ಗಟ್ಟುವ ಪ್ರಕ್ರಿಯೆ
ഉദാഹരണം :
ಬಟ್ಟೆಯನ್ನು ಸರಿಯಾಗಿ ಇಡದೆ ಇದ್ದರೆ ಸುಕ್ಕು ಗಟ್ಟುತ್ತದೆ.
പര്യായപദങ്ങൾ : ನಿರಿಗೆ ಬೀಳು, ಮುರುಟು, ಸುಕ್ಕು ಗಟ್ಟು, ಸುರುಟು
മറ്റ് ഭാഷകളിലേക്കുള്ള വിവർത്തനം :
बल या शिकन पड़ना।
कपड़ों को ठीक से न रखने पर वे सिकुड़ते हैं।അർത്ഥം : ವಿಸ್ತಾರವಾಗಿರುವುದನ್ನು ಬಿಟ್ಟು ಒಂದು ಕಡೆ ಬಂದು ಸೇರು
ഉദാഹരണം :
ನೂಲಿನಿಂದಾದ ಬಟ್ಟೆ ಮೊದಲ ಸಲ ಹೊಗೆದಾಗಲೇ ಸುಕ್ಕು ಗಟ್ಟುತ್ತದೆ.
പര്യായപദങ്ങൾ : ನಿರಿಗೆ ಬೀಳು, ಮುರುಟು, ಸುಕ್ಕು ಗಟ್ಟು, ಸುರುಟು
മറ്റ് ഭാഷകളിലേക്കുള്ള വിവർത്തനം :
विस्तार छोड़कर एक जगह एकत्र होना।
सूती कपड़े अक्सर पहली बार धोने से सिकुड़ते हैं।അർത്ഥം : ಬಹಳ ಚಳಿಯಿಂದಾಗಿ (ಫಸಲು) ಸರಿಯಾದ ರೀತಿಯಲ್ಲಿ ವಿಕಾಸವಾಗದೆ ಇರುವ ಪ್ರಕ್ರಿಯೆ
ഉദാഹരണം :
ಅಧಿಕವಾದ ಚಳಿಯ ಕಾರಣದಿಂದಾಗಿ ಫಸಲುಗಳು ಮುದುಡಿಕೊಂಡಿದೆ.
പര്യായപദങ്ങൾ : ಮುದುಡಿಕೊಳ್ಳು
മറ്റ് ഭാഷകളിലേക്കുള്ള വിവർത്തനം :
അർത്ഥം : ಮೇಲಿನ ಭಾಗ ಮುದುರು
ഉദാഹരണം :
ಒಂದು ಸಲ ಒಗೆದದಕ್ಕೆ ಈ ಸ್ವೆಟರ್ ಮುದುರಿ ಕೊಂಡಿದೆ.
പര്യായപദങ്ങൾ : ಮುದುಡು, ಮುದುರಿಸು, ಸುಕ್ಕಾಗಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಬಿಗಿತದ ಕಾರಣದಿಂದ ಚಿಕ್ಕದಾಗುವ ಕ್ರಿಯೆ
ഉദാഹരണം :
ಹೊಸೆಯುವುದರಿಂದ ದಾರ ಸುರುಟುಗೊಳ್ಳುತ್ತದೆ.
പര്യായപദങ്ങൾ : ನಿರಿಗೆ ಬೀಳು, ಮುರುಟು, ಸುಕ್ಕು ಗಟ್ಟು, ಸುರುಟು
മറ്റ് ഭാഷകളിലേക്കുള്ള വിവർത്തനം :