അർത്ഥം : ಯಾರನ್ನಾದರೂ ಸ್ಪರ್ಶ ಮಾಡಿಸುವುದು ಅಥವಾ ಸ್ಪರ್ಶಿಸುವ ಕ್ರಿಯೆ
ഉദാഹരണം :
ತಾಯಿಯು ನವಜಾತ ಶಿಶುವನ್ನು ಭಗವಂತನ ಪ್ರತಿಮೆಗೆ ಮುಟ್ಟಿಸಿದಳು.
പര്യായപദങ്ങൾ : ಸ್ಪರ್ಶ ಮಾಡಿಸು
മറ്റ് ഭാഷകളിലേക്കുള്ള വിവർത്തനം :
किसी को कुछ स्पर्श कराना।
माँ ने नवजात शिशु को भगवान की मूर्ति से छुआया।