അർത്ഥം : ಯಾವುದೋ ಒಂದನ್ನು ಮುಟ್ಟಬಾರದು ಅಥವಾ ಅದು ಮುಟ್ಟಲು ಯೋಗ್ಯವಾಗಿ ಇಲ್ಲದೆ ಇರುವುದು
ഉദാഹരണം :
ಅಸ್ಪೃಶ್ಯರನ್ನು ಮುಟ್ಟಿದ ಕಾರಣ ಅವನು ಸ್ನಾನ ಮಾಡಲು ಹೋದನು.
പര്യായപദങ്ങൾ : ಅಸ್ಪೃಶ್ಯ, ಮುಟ್ಟಲಾಗದ, ಮುಟ್ಟಲು ಯೋಗ್ಯವಲ್ಲದ
മറ്റ് ഭാഷകളിലേക്കുള്ള വിവർത്തനം :
वह जिसे छूना नहीं चाहिए या वह जो न छूने योग्य हो।
अछूत के छू जाने के कारण वह नहाने गई है।അർത്ഥം : ಮುಟ್ಟುವುದಕ್ಕೆ ಯೋಗ್ಯವಲ್ಲದವರೆಂದು ತಿರಸ್ಕಾರಕ್ಕೆ ಗುರಿಯಾದವರು
ഉദാഹരണം :
ಹಳ್ಳಿಗಳಲ್ಲಿ ಈಗಲೂ ಅಸ್ಪೃಶ್ಯ ಆಚರಣೆ ಜೀವಂತವಾಗಿದೆ.
പര്യായപദങ്ങൾ : ಅಸ್ಪೃಶ್ಯ, ಅಸ್ಪೃಶ್ಯವಾದ, ಅಸ್ಪೃಶ್ಯವಾದಂತ, ಅಸ್ಪೃಶ್ಯವಾದಂತಹ, ಮುಟ್ಟಬಾರದಂತ, ಮುಟ್ಟಬಾರದಂತಹ, ಮುಟ್ಟಲಾಗದ, ಮುಟ್ಟಲಾಗದಂತ, ಮುಟ್ಟಲಾಗದಂತಹ
മറ്റ് ഭാഷകളിലേക്കുള്ള വിവർത്തനം :