അർത്ഥം : ಏನನ್ನೂ ಮುಚ್ಚಿಡದೆ ಸ್ಪಷ್ಟವಾದ ರೀತಿ
ഉദാഹരണം :
ಅವಳು ಮುಚ್ಚುಮರೆಯಿಲ್ಲದೆ ತನ್ನ ಅಳಲನ್ನು ಹೇಳಿಕೊಂಡಳು.
പര്യായപദങ്ങൾ : ನೇರವಾಗಿ, ಮುಚ್ಚುಮರೆಯಿಲ್ಲದೆ, ಸ್ಪಷ್ಟತೆಯೊಂದಿಗೆ, ಸ್ಪಷ್ಟವಾಗಿ, ಸ್ಪಷ್ಟವಾದ
മറ്റ് ഭാഷകളിലേക്കുള്ള വിവർത്തനം :
बिना कुछ छिपाए या स्पष्ट रूप से।
मैं जो कुछ भी कहूँगा, स्पष्ट कहूँगा।