അർത്ഥം : ಯಾರೋ ಒಬ್ಬರು ಯಾವುದೋ ವಸ್ತು ಮುಂತಾದವನ್ನು ನೋಡುತ್ತಾ ಇರುವಂತಹ
ഉദാഹരണം :
ಬಾಲಕ ಮೋಡ ಮುಚ್ಚಿದ ಆಕಾಶವನ್ನು ನೋಡುತ್ತಿದ್ದ.
പര്യായപദങ്ങൾ : ಆವೃತ್ತವಾದ, ಆವೃತ್ತವಾದಂತ, ಆವೃತ್ತವಾದಂತಹ, ಮುಚ್ಚಿದ, ಮುಚ್ಚಿದಂತ, ಮುಸುಕಿದ, ಮುಸುಕಿದಂತ, ಮುಸುಕಿದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದರ ಮೇಲೆ ಪರದೆಯನ್ನು ಹಾಕಲಾಗಿದೆಯೋ
ഉദാഹരണം :
ಇಷ್ಟರಲ್ಲಿ ಪರದೆ ಹಾಕಿದಂತಹ ಯಾವುದೇ ಪಲ್ಲಕ್ಕಿಯೂ ನನಗೆ ಕಾಣಿಸಲಿಲ್ಲ.
പര്യായപദങ്ങൾ : ತೆರೆ ಹಾಕಿದ, ತೆರೆ ಹಾಕಿದಂತ, ತೆರೆ ಹಾಕಿದಂತಹ, ಪರದೆ ಹಾಕಿದ, ಪರದೆ ಹಾಕಿದಂತ, ಪರದೆ ಹಾಕಿದಂತಹ, ಬುರುಕ ಹಾಕಿದ, ಬುರುಕ ಹಾಕಿದಂತ, ಬುರುಕ ಹಾಕಿದಂತಹ, ಮುಚ್ಚಿದ
മറ്റ് ഭാഷകളിലേക്കുള്ള വിവർത്തനം :