പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮುಗಿಸು എന്ന വാക്കിന്റെ അർത്ഥവും ഉദാഹരണവും.

ಮುಗಿಸು   ಕ್ರಿಯಾಪದ

അർത്ഥം : ಯಾವುದಾದರು ಕೆಲಸವನ್ನು ಅಂತ್ಯಗೊಳಿಸುವುದು

ഉദാഹരണം : ಮೊದಲು ಈ ಕೆಲಸವನ್ನು ಮುಗಿಸು.

പര്യായപദങ്ങൾ : ಪೂರ್ಣ ಮಾಡು, ಪೂರ್ಣಗೊಳಿಸು, ಪೂರ್ತಿ ಮಾಡು, ಸಮಾಪ್ತಿ ಮಾಡು, ಸಮಾಪ್ತಿಗೊಳಿಸು


മറ്റ് ഭാഷകളിലേക്കുള്ള വിവർത്തനം :

किसी काम या वस्तु आदि का अंत करना।

पहले यह काम खत्म करो।
उसने एक घंटे में दस किलोमीटर की दूरी तय की।
अमरीका ने वीसा का विवाद दूर किया।
किनारे लगाना, खतम करना, खत्म करना, ठिकाने लगाना, तय करना, तै करना, दूर करना, पचाना, पूरा करना, पूर्ण करना, समाप्त करना, हटाना

Bring to an end or halt.

She ended their friendship when she found out that he had once been convicted of a crime.
The attack on Poland terminated the relatively peaceful period after WW I.
end, terminate

അർത്ഥം : ಯಾವುದೋ ಒಂದರ ಬಗ್ಗೆ ನಿರ್ಣಯ ಅಥವಾ ತೀರ್ಮಾನ ಮಾಡುವ ಪ್ರಕ್ರಿಯೆ

ഉദാഹരണം : ಸರ್ಕಾರದ ವ್ಯವಹಾರಗಳು ತುಂಬಾ ಕಷ್ಟದಿಂದ ಮಾಡಿ ಮುಗಿಸುತ್ತಾರೆ.


മറ്റ് ഭാഷകളിലേക്കുള്ള വിവർത്തനം :

निर्णित या तय होना।

सरकारी मामले बड़ी मुश्किल से निपटते हैं।
निपटना, निबटना

Reach a conclusion after a discussion or deliberation.

conclude, resolve

അർത്ഥം : ಯಾವುದಾದರು ಮಾತನ್ನು ನಿರ್ಣಯಿಸು ಅಥವಾ ನಿರ್ಣಯ ಮಾಡು

ഉദാഹരണം : ಅಜ್ಜನು ಜಗಳನ್ನು ಮುಗಿಸಿದರು.

പര്യായപദങ്ങൾ : ಪೂರ್ಣಗೊಳಿಸು, ಪೂರ್ಣಮಾಡು


മറ്റ് ഭാഷകളിലേക്കുള്ള വിവർത്തനം :

किसी बात आदि को तय करना या उसका निर्णय करना।

दादाजी झगड़ा निपटा रहे हैं।
निपटाना, निपटारा करना, निबटाना, फरियाना, समाधान करना, सुलझाना

അർത്ഥം : ಒಳಗಿನ ವಸ್ತುವನ್ನು ಅಲ್ಲಾಡಿಸಿ ಹೊರಗೆ ತೆಗೆದು ಖಾಲಿಮಾಡುವ ಪ್ರಕ್ರಿಯೆ

ഉദാഹരണം : ಮಗು ಚಾಕಲೆಟನ ಡಬ್ಬವನ್ನು ಖಾಲಿಮಾಡುತ್ತಿದೆ.

പര്യായപദങ്ങൾ : ಖಾಲಿಮಾಡು, ಬರಿದುಮಾಡು


മറ്റ് ഭാഷകളിലേക്കുള്ള വിവർത്തനം :

अंदर की चीज हिला-डुलाकर बाहर निकालना।

बच्चा चॉकलेट का डिब्बा खँगाल रहा है।
खँगारना, खँगालना, खँघारना, खंगारना, खंगालना, खंघारना

അർത്ഥം : ಯಾವುದಾದರೂ ಕೆಲಸ ಪೂರ್ಣವಾಗುವ ಕ್ರಿಯೆ

ഉദാഹരണം : ಅವನು ತನಗೆ ಸಿಕ್ಕ ಜವಾಬ್ದಾರಿಯುತ ಕೆಲಸ ಚೆನ್ನಾಗಿ ಪೂರೈಸಿದ

പര്യായപദങ്ങൾ : ಪೂರೈಸು, ಮುಕ್ತಾಯಗೊಳಿಸು, ಸಮಾಪ್ತಿಮಾಡು


മറ്റ് ഭാഷകളിലേക്കുള്ള വിവർത്തനം :

किसी कार्य आदि का पूर्ण होना।

लड़की की शादी अच्छे से निपट गई।
अंत होना, खतम होना, खत्म होना, ख़तम होना, ख़त्म होना, निपटना, निबटना, भुगतना, समाप्त होना

Come to a close.

The concert closed with a nocturne by Chopin.
close, conclude

അർത്ഥം : ಯಾವುದೋ ಒಂದು ಪದ್ಧತಿಯನ್ನು ಮುಗಿಸು ಅಥವಾ ಇಲ್ಲದಂತೆ ಮಾಡಲು ಉತ್ತೇಜಿಸುವ ಪ್ರಕ್ರಿಯೆ

ഉദാഹരണം : ಸ್ವಾಮೀಜಿ ಅವರ ಸಿಹಿ ನೀಡುವ ಮೂಲಕ ಎಲ್ಲಾರು ಉಪವಾಸವನ್ನು ಮುಗಿಸಿದರು.


മറ്റ് ഭാഷകളിലേക്കുള്ള വിവർത്തനം :

खतम करवाना या ना रहने देने में प्रवृत्त करना।

स्वामीजी ने सबका अनशन तुड़वाया।
टोरवाना, तुड़वाना, तुड़ाना, तोड़वाना, तोरवाना

Cause to work.

He is working his servants hard.
put to work, work

അർത്ഥം : ರೀತಿ ಅಥವಾ ರೂಢಿಗಳನ್ನು ಅಂತ್ಯಗೊಳಿಸುವ ಕ್ರಿಯೆ

ഉദാഹരണം : ನಾನು ನಮ್ಮ ಸಮಾಜದಿಂದಲ್ಲಿನ ವರದಕ್ಷಿಣೆ ಸಮಸ್ಯೆಯನ್ನು ಅಂತ್ಯಗೊಳಿಸಬೇಕು.

പര്യായപദങ്ങൾ : ಅಂತ್ಯಗೊಳಿಸು, ನಿಲ್ಲಿಸು, ಸಮಾಪ್ತಿಗೊಳಿಸು


മറ്റ് ഭാഷകളിലേക്കുള്ള വിവർത്തനം :

प्रथा आदि का अंत करना।

हमें हमारे समाज से दहेज प्रथा उठाना है।
उठाना, दूर करना, बंद करना, समाप्त करना, हटाना

Put an end to.

Lift a ban.
Raise a siege.
lift, raise

അർത്ഥം : ಉಪವಾಸ ಕೊನೆಗೊಂಡ ನಂತರ ಯಾವುದೋ ತಿನ್ನುವ ವಸ್ತುವನ್ನು ಬಾಯಿಗೆ ಹಾಕುವ ಪ್ರಕ್ರಿಯೆ

ഉദാഹരണം : ಅಜ್ಜನು ಏಕಾದಶಿ ಉಪವಾಸವನ್ನು ತುಳಸಿ ಎಲೆ ತಿನ್ನುವ ಮೂಲಕ ಮುಗಿಸುತ್ತಾರೆ.

പര്യായപദങ്ങൾ : ಕೊನೆಗೊಳ್ಳು


മറ്റ് ഭാഷകളിലേക്കുള്ള വിവർത്തനം :

उपवास आदि की समाप्ति पर किसी खाद्यवस्तु को मुँह में डालना।

दादाजी एकादशी का व्रत तुलसी के पत्ते से खोलते हैं।
उसने अपना अनशन तोड़ दिया।
खोलना, टोरना, तोड़ना, तोरना

അർത്ഥം : ಯಾವುದಾದರು ಕಾರ್ಯವನ್ನು ಉಳಿಸದೇ ಇರುವುದು

ഉദാഹരണം : ಏನು ನೀವು ಊಟವನ್ನು ತಿಂದು ಮುಗಿಸಿದಿರಾ.

പര്യായപദങ്ങൾ : ತೀರಿಸು, ಪೂರೈಸು, ಸಮಾಪ್ತಿಗೊಳಿಸು


മറ്റ് ഭാഷകളിലേക്കുള്ള വിവർത്തനം :

किसी कार्य का बाक़ी न रहना।

क्या आप खाना खा चुके।
चुकना

Come or bring to a finish or an end.

He finished the dishes.
She completed the requirements for her Master's Degree.
The fastest runner finished the race in just over 2 hours; others finished in over 4 hours.
complete, finish