അർത്ഥം : ಕರ್ತವ್ಯ, ವ್ಯವಸ್ಥೆ ಮೊದಲಾದವುಗಳನ್ನು ಕೆಲವು ಸಮಯದವರೆಗೆ ನಿಲ್ಲಿಸುವ ಅಥವಾ ಸರಿಯಾದ ರೀತಿಯಲ್ಲಿ ನಡೆಯದೇ ಇರುವ ಪ್ರಕ್ರಿಯೆ
ഉദാഹരണം :
ಕೋಲಾಹಲ ಶಾಂತಿಯನ್ನು ಭಂಗಗೊಳಿಸಿತು.
പര്യായപദങ്ങൾ : ಅಡ್ಡಿಪಡಿಸು, ಭಂಗಗೊಳಿಸು, ಭಗ್ನ ಮಾಡು, ಭಗ್ನಗೊಳಿಸು
മറ്റ് ഭാഷകളിലേക്കുള്ള വിവർത്തനം :