അർത്ഥം : ಯಾವುದೋ ಒಂದನ್ನು ಕೊನೆಗೊಳಿಸುವ ಪ್ರಕ್ರಿಯೆ
ഉദാഹരണം :
ಈ ಸಂಸ್ಥೆಯಲ್ಲಿ ನಿಮ್ಮ ಸದ್ಯಸತ್ವದ ಕಾಲಾವಧಿ ಸಮಾಪ್ತಿಯಾಗಿದೆ.
പര്യായപദങ്ങൾ : ಸಮಾಪ್ತಿಯಾಗು
മറ്റ് ഭാഷകളിലേക്കുള്ള വിവർത്തനം :
* निकल जाने देना।
इस संस्था से आपकी सदस्यता समाप्त हुई।അർത്ഥം : ಅವನತಿ ಅಥವಾ ಕೊನೆ ಅಥವಾ ಅಂತ್ಯ ಅಥವಾ ಸಮಾಪ್ತಿಯ ಹಂತಕ್ಕೆ ತಲುಪುತ್ತಿರುವ ಪ್ರಕ್ರಿಯೆ
ഉദാഹരണം :
ರಾಜ ಸಾಹೇಬರ ಯೌವನ ಮುಗಿದು ಹೋದರೂ ಅವರ ರಸಿಕತೆ ಇನ್ನು ಹೋಗಿಲ್ಲ.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ವಸ್ತುವನ್ನು ಉಪಯೋಗ ಮಾಡುವುದರಿಂದ ಅದು ಮುಗಿದು ಹೋಗುವ ಕ್ರಿಯೆ
ഉദാഹരണം :
ಸೀಸದ ನೀರು ಮುಗಿದು ಹೋಯಿತು.
പര്യായപദങ്ങൾ : ಮುಗಿದು-ಹೋಗು, ಸಮಾಪ್ತಿಯಾಗು
മറ്റ് ഭാഷകളിലേക്കുള്ള വിവർത്തനം :
किसी वस्तु के उपयोग से उसका न रहना।
बोतल का पानी खतम हो गया है।അർത്ഥം : ವರ್ಷ, ಮಾಸ ಮುಂತಾದವುಗಳು ಅಂತ್ಯಕ್ಕೆ ಬರುವ ಪ್ರಕ್ರಿಯೆ
ഉദാഹരണം :
ಈಗ ಕೃಷ್ಣ ಪಕ್ಷ ಮುಗಿದು ಹೋಗಿದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ಕೆಲಸ ಅಥವಾ ವಸ್ತು ಮೊದಲಾದವುಗಳು ಅಂತ್ಯವಾಗುವುದು
ഉദാഹരണം :
ಈ ಕೆಲಸ ಮುಂದಿನ ತಿಂಗಳು ಪೂರ್ಣವಾಗುವುದು.
പര്യായപദങ്ങൾ : ಪೂರ್ಣವಾಗು, ಪೂರ್ತಿಯಾಗು, ಮುಗಿ, ಸಮಾಪ್ತಿಯಾಗು
മറ്റ് ഭാഷകളിലേക്കുള്ള വിവർത്തനം :
किसी काम या वस्तु आदि का अंत होना।
यह काम अगले महीने ख़त्म हो जाएगा।അർത്ഥം : ಕೆಲಸ ಕಾರ್ಯ ಮುಗಿದು ಹೋಗು ಅಥವಾ ಬಂದಾಗುವ ಪ್ರಕ್ರಿಯೆ
ഉദാഹരണം :
ಕೆಲಸ ಮುಗಿಯುತ್ತಿದ್ದಂತೆ ಕೆಲಸಗಾರರು ಮನೆಗೆ ತೆರೆಳುವರು.
പര്യായപദങ്ങൾ : ಮುಗಿ, ಸಮಾಪ್ತಿಯಾಗು
മറ്റ് ഭാഷകളിലേക്കുള്ള വിവർത്തനം :
काम काज का बंद या खतम होना।
सभा उठ गई।