അർത്ഥം : ಯಾವುದಾದರೊಂದು ಜಾಗದ ಗುರುತಿನಿಂದ ಇನ್ನೊಂದು ಜಾಗವು ಅದಕ್ಕೆ ಎದುರಾಗಿ ಮುಖಮಾಡಿಕೊಂಡು ಇರುವ ಸ್ಥಿತಿಯ ಪ್ರಕ್ರಿಯೆ
ഉദാഹരണം :
ಅವನ ಮನೆ ಅವನಿರುವ ಬಡಾವಣೆಯ ಶಿವಾಲಯದ ಪೂರ್ವಕ್ಕೆ ಸರಿಯಾಗಿ ಎದುರಿಗಿದೆ.
പര്യായപദങ്ങൾ : ಅಭಿಮುಖವಾಗಿರು, ಎದುರಿಗಿರು
മറ്റ് ഭാഷകളിലേക്കുള്ള വിവർത്തനം :